ಕಲುಷಿತ ನೀರನ್ನು ಸೇವಿಸಿ ವೃದ್ದೆ ಸಾವು!

ಕಲುಷಿತ ನೀರನ್ನು ಸೇವಿಸಿ ವೃದ್ದೆ ಸಾವು!

ವಿಜಯನಗರ: ಕಲುಷಿತ ನೀರನ್ನು ಸೇವಿಸಿ ಆಸ್ಪತ್ರೆ ಸೇರಿದ ವೃದ್ದೆ ಸಾವನಪ್ಪಿದ್ದಾರೆ. ಕಾರಿಗೂನೂರಿನ ಸೀತಮ್ಮ ಸಾವನಪ್ಪಿದ್ದಾರೆ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು, ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ರಸ್ತೆ ದುರಸ್ತಿ ಕಾಮಗಾರಿ ವೇಳೆ  ಹೊಡೆದಿದ್ದ ನೀರಿನ ಪೈಪ್ ಲೈನ್ ಈ ನೀರನ್ನು ಸೇವಿಸಿ ಸಾವನಪ್ಪಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos