ಬೆಂಗಳೂರು: ಸಿದ್ದರಾಮಯ್ಯ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ, ನಾವು ಅವರನ್ನು ಸೋಲಿಸೆ ಸೋಲಿಸುತಿರಿ ಎಂದು ಮಾಜಿ ಪ್ರಧಾನಿ ದೇವೇಗೌಡ ಭವಿಷ್ಯಕ್ಕೆ ಸಿದ್ದರಾಮಯ್ಯ ಕೌಂಟರ್ ಕೊಟ್ಟಿದ್ದಾರೆ. ಹಿರಿಯರು ಕಿಯರಿಗೆ ಆಶೀರ್ವಾದ ಮಾಡಬೇಕು ಶಾಪ ಹಾಕಬಾರದು. ವಯಸ್ಸಿನಲ್ಲಿ ದೊಡ್ಡವರಾದ ದೇವೇಗೌಡ ಈ ಶಾಪವನ್ನು ಆಶೀರ್ವಾದ ಎಂದು ಸ್ವೀಕರಿಸಿದ್ದೇನೆ ಎಂದರು. ಅವರಿಗೆ ಅವರ ಪಕ್ಷಕ್ಕೆ ದೀರ್ಘಕಾಲ ಆಯುರಾರೋಗ್ಯವನ್ನು ಪರಮಾತ್ಮ ಕರುಣಿಸಲಿ. ತಾವು ಹೇಳಿದ್ದು ತಪ್ಪು ಅನ್ನೋದಾದರೆ ಹೇಳಿಕೆ ಪಡೆಯಬಹುದು ಯಾವ ರಾಜಕೀಯ ಪಕ್ಷವೂ ಕೂಡ ಮತ್ತೊಂದು ರಾಜಕೀಯ ಪಕ್ಷದ ಅಂತ್ಯಭಯಸಬಾರದು ಎಂದು ಟ್ವೀಟ್ ಮೂಲಕ ಟಾಂಗ್ ಕೊಟ್ಟ ಸಿ ಎಂ ಸಿದ್ದರಾಮಯ್ಯ.