ಯು ಮುಂಬಾ ವಿರುದ್ಧ ಬೆಂಗಳೂರು ಬುಲ್ಸ್ ಗೆ ಸೋಲು!

ಯು ಮುಂಬಾ ವಿರುದ್ಧ ಬೆಂಗಳೂರು ಬುಲ್ಸ್ ಗೆ ಸೋಲು!

ಬೆಂಗಳೂರು: ಹತ್ತನೇ ಆವೃತ್ತಿ ಪ್ರೊ ಕಬಡ್ಡಿ ಆವೃತ್ತಿಯಲ್ಲಿ ಗೆಲುವಿನ ಲಯಕೆ ಮರಳುವ ಬೆಂಗಳೂರು ತಂಡ ಪ್ಲಾನ್ ಕಮರಿದೆ ನೆನ್ನೆ ಮುಂಬೈನಲ್ಲಿ ನಡೆದ 57ನೇ ಪಂದ್ಯದಲ್ಲಿ ಬೆಂಗಳೂರು ತಂಡ ಮತ್ತೊಂದು ಸೋಲು ಕಂಡಿದೆ. ಬೆಂಗಳೂರು ಬುಲ್ಸ್ 35-40 ರಿಂದ ಆಥಿತ್ಯ  ಯು ಮುಂಬಾ ವಿರುದ್ಧ ಆಘಾತ ಕಂಡಿತು.  ಈ ಗೆಲುವಿನೊಂದಿಗೆ ಯು ಮುಂಬಾ ತಂಡ ಆಡಿದ 8 ಪಂದ್ಯಗಳಲ್ಲಿ ಆರು ಜಯ, ಎರಡು ಸೋಲು ಕಂಡಿತು 31 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಬೆಂಗಳೂರು ಬುಲ್ಸ್ ಹಾಡಿರುವ 11 ಪಂದ್ಯಗಳಲ್ಲಿ 7 ಸೋಲು 4 ಗೆಲುವು ಸಾಧಿಸಿರುವ ಬುಲ್ಸ್ 26 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ.

ಫ್ರೆಶ್ ನ್ಯೂಸ್

Latest Posts

Featured Videos