ಬೆಂಗಳೂರು: ಜಪಾನ್ ಎಷ್ಟೇ ಎತ್ತರಕ್ಕೆ ಬೆಳೆದರೂ ಕೂಡ ಆರ್ಥಿಕ ವಿಚಾರ ಸಂಬಂಧ ಪಟ್ಟಂಗೆ ಆದರೆ ಯಾವಾಗಲೂ ಸದಾ ಆತಂಕ ಇದ್ದೆ ಇರುತ್ತದೆ. ಅದು ಭೂಕಂಪ ಎಷ್ಟರಮಟ್ಟಿಗೆ ಸುನಾಮಿ ಎದ್ದಿದೆ ಭೂಕಂಪ ನಡೆದಿದೆ. ಎಂದರೆ ಒಂದಲ್ಲ ಎರಡಲ್ಲ 155 ಬಾರಿ ಭೂಮಿ ನಡುಗಿಬಿಟ್ಟಿದೆ. ಭೂಕಂಪನದಿಂದಾಗಿ 6 ಜನ ಸಾವನ್ನು ಒಪ್ಪಿದ್ದಾರೆ.
ಬಹಳಷ್ಟು ಜನ ನಾಪತ್ತೆಯಾಗಿದ್ದಾರೆ. ಕಟ್ಟಡಗಳ ಖುಸಿದು ಬಿದ್ದಿದೆ. ರಸ್ತೆಗಳು ಬಿರುಕ್ ಬಿಟ್ಟಿದೆ. ಕುಸಿದ ಕಟ್ಟಡಗಳ ಅಡಿಯಲ್ಲಿರುವಂತ ಜನರನ್ನು ರಕ್ಷಿಸುವಂತ ಕೆಲಸ ಆಗ್ತಿದೆ. ಭೂಕಂಪನದ ತೀವ್ರತೆ ರೈಟರ್ ಮಾಪಕದಲ್ಲಿ 7.5 ರಷ್ಟು ದಾಖಲಾಗಿದೆ ಭೂಕಂಪನಕ್ಕೆ ಮನೆಯಲ್ಲಿ ವಸ್ತುಗಳೆಲ್ಲ ಚೆಲ್ಲಾಪಿಲ್ಲೆಗಳಾಗಿದ್ದೇವೆ. ಕೆಲವೊಂದಷ್ಟು ಮನೆಗಳು ವಸ್ತುಗಳು ಕೆಳಗೆ ಬೀಳದಂತೆ ರಕ್ಷಣೆ ಮಾಡುವುದಕ್ಕೆ ಪ್ರಯತ್ನ ಮಾಡ್ತಾಯಿದ್ದಾರೆ. ಫ್ರಿಡ್ಜ್ ಸೇರಿ ಇತರೆ ವಸ್ತು ಹಿಡಿದಿ ನಿಂತಿದ್ದಾರೆ. ಒಬ್ಬ ವ್ಯಕ್ತಿ ಎದೆ ನೆಡಗಿಸುವಂತೆ ಭೂಕಂಪನದ ಒಂದೊಂದು ದೃಶ್ಯಗಳು ಕೂಡ ಭೂಕಂಪನೆಕ್ಕೆ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿ ಆಗ್ತಾ ಇದ್ದಾವೆ.