ಗಂಡ ಹೆಂಡತಿ ಇಬ್ಬರು ಮಲಗುವ ಕೋಣೆಯಲ್ಲಿ ತಮ್ಮದೇ ಏಕಾಂತವನ್ನು ಹೊಂದಿರುತ್ತಾರೆ. ಅದರಲ್ಲೂ ಇಬ್ಬರು ಸೇರುವ ಸಮಯದಲ್ಲಿ ಕೆಲ ವಿಷಯಗಳನ್ನು ಮಾತನಾಡುವುದರಿಂದ ಇಬ್ಬರ ಸೆಕ್ಸ್ ಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಅವುಗಳೆಂದರೆ.
ನೀವು ಮಲಗುವ ಮುನ್ನ ಯಾವುದೇ ಕೆಲಸಗಳನ್ನು ಮಾಡದೇ ನೆಮ್ಮದಿಯಿಂದ ಹಾಸಿಗೆಯಲ್ಲಿ ಕಾಲ ಕಾಲ ಕಳೆಯುವುದಕ್ಕೆ ಮಾತ್ರ ನಿಮ್ಮ ಆ ಸಮಯ ಮೀಸಲು ಇರಲಿ, ಬೆಡ್ ಮೇಲೆ ಯಾವುದೇ ಕೆಲಸಗಳಿಗೆ ಸಂಬಂಧಪಟ್ಟ ಯೋಚನೆಗಳು ಬಾರದ ಹಾಗೇ ನೋಡಿಕೊಳ್ಳಿ, ಆ ರಸಮಯ ಕ್ಷಣಗಳನ್ನು ನಿಮ್ಮದಾಗಿಸಿಕೊಳ್ಳುವತ್ತ ಮಾತ್ರ ನಿಮ್ಮ ಗಮನವಿರಲಿ. ಇಲ್ಲವಾದಲ್ಲಿ ಇಬ್ಬರ ನಡುವೆ ಸಿಟ್ಟು, ಅಸಹನೆ ಉಂಟು ಮಾಡುತ್ತಾದೆ.
ಒಂದು ವೇಳೆ ನೀವು ಮಲಗುವ ಹಾಸಿಗೆ ಮೇಲೆ ನಿಮ್ಮ ಮಗುವನ್ನು ಬಿಟ್ಟು ಬೇರೆ ಏನಾದ್ರು ವಸ್ತುಗಳು ಇದ್ದರೆ ಅವುಗಳನ್ನು ಕೂಡಲೇ ಎತ್ತು ಇಟ್ಟು ಬಿಡಿ ಅದು ಬೊಂಬೆಯಾಗಿರಲಿ, ಪ್ರಾಣಿಯಾಗಿರಲಿ ಏನೇ ಆಗಿರಲ್ಲಿ. ಇಲ್ಲವಾದಲ್ಲಿ ನಿಮ್ಮಿಬ್ಬರ ಪ್ರಯಣಕ್ಕೆ ಇವು ಅಡ್ಡಿಯಾಗುತ್ತದೆ.

ಇನ್ನು ಮಲಗುವ ವೇಳೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ರೊಮ್ಯಾಂಟಿಕ್ ಆಗಿವುದಕ್ಕೆ ಪ್ರಯತ್ನ ಪಡಿ, ಇದು ನಿಮ್ಮನ್ನು ಸಾಕಷ್ಟು ಹತ್ತಿರಕ್ಕೆ ಕರೆ ತರುವುದಕ್ಕೆ ನಿಮ್ಮಿಬ್ಬರ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.