ಈ ಮಾರ್ಗಗಳಲ್ಲಿ ಹೆಚ್ಚು ಬಿಎಂಟಿಸಿ ಬಸ್ ಗಳ ಹೊಡಾಟ!

ಈ ಮಾರ್ಗಗಳಲ್ಲಿ ಹೆಚ್ಚು ಬಿಎಂಟಿಸಿ ಬಸ್ ಗಳ ಹೊಡಾಟ!

ಬೆಂಗಳೂರು: ನಮ್ಮ ರಾಜ್ಯದಲ್ಲಿ ಸಾಮಾನ್ಯ ಜನರು ಹೆಚ್ಚಾಗಿ ಅವಲಂಬಿತವಾಗಿರುವುದೆಂದರೆ ಅದು ಬಿಎಂಟಿಸಿಗೆ ಹೆಚ್ಚು ಸಾಮಾನ್ಯ ಜನರು ಅವಲಂಬಿತವಾಗಿದ್ದಾರೆ. ನಮ್ಮ ಸಿಲಿಕಾನ್ ಸಿಟಿಯಲ್ಲಿ ನಮ್ಮ ಜೀವನ ಪ್ರಾರಂಭವಾಗುವುದು ಸಹ ಬಿಎಂಟಿಸಿ ಬಸ್ ನಿಂದಲೇ ನಮ್ಮ ದಿನ ಮುಗಿಯುವುದು ಸಹ ಬಿಎಂಟಿಸಿ ಬಸ್ ನಿಂದಲೇ.
ಬೆಂಗಳೂರಲ್ಲಿ ಬಹಳಷ್ಟು ಮಂದಿ ಬಿಎಂಟಿಸಿ ಬಸ್ ಅನ್ನು ಅವಲಂಭಿಸಿದ್ದಾರೆ. ಇನ್ಮುಂದೆ ಬಿಎಂಟಿಸಿ ಈ ಹೊಸ ಮಾರ್ಗಗಳಲ್ಲಿ ಸಂಚಾರ ನಡೆಸಲಿದೆ. ಈ ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಸಂಚಾರ ನಡೆಸಲಿದೆ. ಬೆಂಗಳೂರಿನ 8ನೇ ಮೈಲಿಯಿಂದ ಕಾಚೋಹಳ್ಳಿ ಗೇಟ್ ವರೆಗೆ 3 ಬಸ್‍ಗಳು ನಿತ್ಯ 27 ಟ್ರಿಪ್ ಸಂಚಾರ ನಡೆಸಲಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಜಾಲಹಳ್ಳಿ ಕ್ರಾಸ್‍ನಿಂದ ಚಿಕ್ಕಬಾಣಾವರ, ಅಬ್ಬಿಗೆರೆ ಕ್ರಾಸ್, ಗಂಗಮ್ಮ ಸರ್ಕಲ್ ಮೂಲಕ ಬಿಇಎಲ್ ಸರ್ಕಲ್‍ವರೆಗೆ ಬಿಎಂಟಿಸಿ ಸಂಚಾರ ನಡೆಸಲಿದೆ. ಇಲ್ಲಿ 4 ಬಸ್‍ಗಳು 31 ಬಾರಿ ಸಂಚರಿಸಲಿವೆ. ಶಕ್ತಿ ಯೋಜನೆ ಜಾರಿಯಾದ ಮೇಲೆ ಮಹಿಳೆಯರು ಬಿಎಂಟಿಸಿ ಬಸ್‍ನಲ್ಲಿ ಓಡಾಡುವುದು ಹೆಚ್ಚಾಗಿದೆ. ಈ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸಂಚಾರ ನಡೆಸಿದ್ರೆ ಅನುಕೂಲವಾಗಲಿದೆ. ಪ್ರಯಾಣಿಕರಿಗೆ ಅನುಕೂಲವಾಗಲೆಂದೇ ಬಿಎಂಟಿಸಿ ಈ ಹೊಸ ಮಾರ್ಗಗಳಲ್ಲಿ ಬಸ್‍ಗಳನ್ನು ಓಡಿಸಲು ನಿರ್ಧರಿಸಿದೆ. ಇನ್ಮುಂದೆ ನೀವು ಆರಾಮಾಗಿ ಓಡಾಡಬಹುದು. ಮೊದಲ ಈ ಮಾರ್ಗಗಳಿಗೆ ಹೋಗಲು ಪ್ರಯಾಣಿಕರು ಕಷ್ಟಪಡ್ತಿದ್ರು. ಬಿಎಂಟಿಸಿ ಬಸ್ ಇಲ್ಲಿ ಸಂಚಾರ ಮಾಡುವುದು ಪ್ರಯಾಣಿಕರಿಗೆ ಸಂತೋಷವಾಗಿದೆ. ಇಲ್ಲಿ ಬಸ್ ಓಡಾಡುವುದರಿಂದ ತುಂಬಾ ಅನುಕೂಲವಾಗಲಿದೆ. ಆರಾಮಾಗಿ ಸಂಚಾರ ನಡೆಸಬಹುದು ಎಂದು ಪ್ರಯಾಣಿಕರು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos