ಕೊಡಿಗೇನ ಹಳ್ಳಿಯಲ್ಲಿ ಕೊರೋನಾ ಸದ್ದು

  • In State
  • August 19, 2020
  • 157 Views
ಕೊಡಿಗೇನ ಹಳ್ಳಿಯಲ್ಲಿ ಕೊರೋನಾ ಸದ್ದು

ಮಧುಗಿರಿ:ಟೈಫಾಯಿಡ್ ಜ್ವರದಿಂದ ಬಳಲುತಿದ್ದ ವ್ಯಕ್ತಿಗೆ ಕೊರೋನಾ ಸೋಂಕು ದೃಡಪಟ್ಟಿದ್ದು ಗ್ರಾಪಂ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಆಸುಪಾಸಿನ ಆರು ಅಂಗಡಿಗಳು ಸೀಲ್ ಡೌನ್ ಮಾಡಲಾಗಿದೆ.

ಕೊಡಿಗೇನಹಳ್ಳಿಯ ದಿನಸಿ ಅಂಗಡಿ ಮಾಲೀಕ ಹಾಗೂ ನಿವೃತ್ತ ಶಿಕ್ಷಕನಿಗೆ ಕೊರೋನಾ ಸೋಂಕು ದೃಡಪಟ್ಟಿದ್ದು ಒಟ್ಟು ಎರಡು ಪ್ರಕರಣಗಳು ಪತ್ತೆಯಾಗಿದ್ದು, ದಿನಸಿ ಖರೀಧಿಸಿದ್ದ ಗ್ರಾಹಕರಲ್ಲಿ ಆತಂಕ ಸೃಷ್ಟಿಯಾಗಿದ್ದು, ತಕ್ಷಣ ಮಳೆ ಬಂದರು ಲೆಕ್ಕಿಸದೆ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಎರಡು ಮನೆಗಳನ್ನು ಸೀಲ್ ಡೌನ್ ಸಾರ್ವಜನಿಕರ ಮೆಚ್ಚುಗೆ ಪಾತ್ರರಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos