ಅಮೆರಿಕ ರಾಯಭಾರಿ ಕಚೇರಿ ಬಳಿ ಕ್ಷಿಪಣಿ ದಾಳಿ

ಅಮೆರಿಕ ರಾಯಭಾರಿ ಕಚೇರಿ ಬಳಿ ಕ್ಷಿಪಣಿ ದಾಳಿ

ಬಾಗ್ದಾದ್, ಜ. 9 : ಇರಾನ್ ರಕ್ಷಣಾ ಮುಖ್ಯಸ್ಥ ಖಾಸಿಂ ಸೊಲೈಮನಿಯನ್ನು ಅಮೆರಿಕ ಹತ್ಯೆ ಮಾಡಿತ್ತು. ಇದಾದ ನಂತರ ಎರಡೂ ದೇಶಗಳ ನಡುವಣ ಸಂಬಂಧ ಮತ್ತಷ್ಟು ಹಳಸಿದೆ.

ಬುಧವಾರ ಬೆಳಗ್ಗೆ 12 ಮಿಸೈಲ್ಗಳನ್ನು ಹಾರಿಸುವ ಮೂಲಕ ಅಮೆರಿಕವನ್ನು ಇರಾನ್ ಕೆಣಕಿತ್ತು. ಈಗ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆ ಇರಾಕ್ ರಾಜಧಾನಿಯಲ್ಲಿರುವ ಅಮೆರಿಕ ರಾಯಭಾರಿ ಸಮೀಪ ಕ್ಷಿಪಣಿ ದಾಳಿ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos