ಹೆತ್ತ ತಂದೆಯನ್ನೇ ಕೊಂದ ಮಗ

ಹೆತ್ತ ತಂದೆಯನ್ನೇ ಕೊಂದ ಮಗ

ಧಾರವಾಡ ,ನ. 6 : ‘ ತಂದೆ, ತಾಯಂದಿರು ದೇವರ ಸಮಾನ. ಹೆತ್ತವರನ್ನು ಚನ್ನಾಗಿ ನೋಡಿಕೊಳ್ಳವುದು ಪ್ರತಿಯೊಬ್ಬರ ಮಕ್ಕಳ ಕರ್ತವ್ಯ. ಆದರೆ. ಇಲ್ಲೊಬ್ಬ ಮಗನೇ ತಂದೆಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಜಾವೂರ ಗ್ರಾಮದಲ್ಲಿ  ಘಟನೆ ನಡೆದಿದೆ.
ಹನುಮಂತಪ್ಪ ಕಿರೇಸೂರ ಮೃತ ದುರ್ದೈವಿ. ರಮೇಶ್ ತಂದೆಯನ್ನು ಕೊಂದ ಮಗ. ತಂದೆ ಕುಟುಂಬಸ್ಥರಿಗೆ ಕಿರಿಕಿರಿ ನೀಡುತ್ತಿದ ಹಿನ್ನಲೆ ಮಗನೇ ತಂದೆಯನ್ನು ಕೊಲೆ ಮಾಡಿ, ಅಕ್ಟೋಬರ್ ೨೭ರಂದು ಜಾವೂರ-ಹಂಚಿನಾಳ ರಸ್ತೆ ಮಧ್ಯೆ ಹನುಮಂತಪ್ಪ ಅವರ ಶವ ಪತ್ತೆಯಾಗಿದೆ. ತಂದೆಗೆ ಅಪಘಾತವಾಗಿದೆ ಎಂದು ರಮೇಶ್ ಪೊಲೀಸರಿಗೆ ದೂರು ನೀಡಿ ಹಿನ್ನಲೆ ಪತ್ತೆಯಾದ ಶವದ ನೋಡಿದ ನವಲಗುಂದ ಪೊಲೀಸರು ಅಪಘಾತವಲ್ಲ ಕೊಲೆ ಎಂದು ಶಂಕಿಸಿ ಕಾಯಾಚರಣೆ ಮುಂದುವರೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos