ಸಿದ್ದಾರ್ಥ ಕಾಲೇಜ್ ಗೆ ಪರಂ ಭೇಟಿ

ಸಿದ್ದಾರ್ಥ ಕಾಲೇಜ್ ಗೆ ಪರಂ ಭೇಟಿ

ನೆಲಮಂಗಲ, ನ. 01: ಐಟಿ ರೇಡ್ ಬಳಿಕ ಮೊದಲ ಬಾರಿಗೆ ಸಿದ್ದಾರ್ಥ ಕಾಲೇಜ್ ಗೆ ಮಾಜಿ ಡಿಸಿಎಂ ಪರಮೇಶ್ವರ್ ಭೇಟಿ ಮಾಡಿದ್ದಾರೆ, ನೆಲಮಂಗಲ ತಾಲೂಕಿನ ಟಿ.ಬೇಗೂರಿನ ತಿಪ್ಪಗೊಂಡನಹಳ್ಳಿ ಬಳಿ ಇರುವ ಕಾಲೇಜ್. ಐಟಿ ದಾಳಿಗೊಳಗಾದ ಬಳಿಕ ಇದೇ ಮೊದಲ ಬಾರಿಗೆ ನೆಲಮಂಗಲ ಸಮೀಪದ ಸಿದ್ಧಾರ್ಥ ವೈದ್ಯಕೀಯ ಮತ್ತು ಸಂಶೋಧನಾ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ನೆಲಮಂಗಲ ತಾಲೂಕಿನ ಟಿ.ಬೇಗೂರಿನ ತಿಪ್ಪಗೊಂಡನಹಳ್ಳಿ ಬಳಿ ಇರುವ ಕಾಲೇಜಿಗೆ ಭೇಟಿ ನೀಡಿದ‌ ಮಾಜಿ ಸಿಎಂ ಪರಮೇಶ್ವರ್ ಕಾಲೇಜಿನ ಸುತ್ತಮುತ್ತಲಿನ ಗ್ರಾಮಗಳಿಗೆ ಹೆಲ್ತ್ ಕಾರ್ಡ್ ವಿತರಿಸಿದರು. ಕೇವಲ 99 ರೂಪಾಯಿಗೆ ಬೇಗೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಸೇವಾ ಸೌಲಭ್ಯ ನೀಡಲು ಚಿಂತನೆ ಮಾಡಲಾಗಿದೆ ಎಂದು ಹೇಳಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos