6 ಶಾಸಕರು ಬಿಜೆಪಿಗೆ ಸೇರ್ಪಡೆ

6 ಶಾಸಕರು ಬಿಜೆಪಿಗೆ ಸೇರ್ಪಡೆ

ರಾಂಚಿ, ಅ. 23 : ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆ ವಿರೋಧ ಪಕ್ಷದ 6 ಶಾಸಕರು ಸಿಎಂ ರಘುಬರ್ ದಾಸ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜೆಎಂಎಂ ನ ಬಹಾರಗೋರ ಶಾಸಕ ಕುನಾಲ್ ಸಾರಂಗಿ, ಮಾಂಡು ಶಾಸಕ ಜೆಪಿ ಭಾಯ್ ಪಟೇಲ್, ಮತ್ತು ಬಿಷಾನಪುರ್ ಶಾಸಕ ಚಾರ್ಮಾ ಲಿಂಡ್ರಾ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಭವಂತಪುರ್ ಶಾಸಕ ಭಾನು ಪ್ರತಾಪ್, ಸುಖದೇವ್ ಭಗತ್ ಹಾಗೂ ಕಾಂಗ್ರೆಸ್ ನ ಮನೋಜ್ ಯಾದವ್ ಕೂಡ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ,.

ಫ್ರೆಶ್ ನ್ಯೂಸ್

Latest Posts

Featured Videos