ಪೌರ ಕಾರ್ಮಿಕರಿಗೆ ಸೀರೆ

ಪೌರ ಕಾರ್ಮಿಕರಿಗೆ ಸೀರೆ

ಮಹದೇವ ಪುರ, ಅ. 16: ಮಹದೇವ ಪುರ ಕ್ಷೇತ್ರ ದೊಡ್ಡ ನಕ್ಕುಂದಿ ವಾರ್ಡ್ ನ ಬಿಬಿಎಂಪಿ ಸದಸ್ಯರಾದ ಶ್ವೇತ ರವರ ಪತಿ ಯಾದಂತ ಹೂಡಿ ವಿಜಯ್ ಕುಮಾರ್ ಅವರ 38 ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡುರು.

ಈ ಸಂದರ್ಭದಲ್ಲಿ ವಾರ್ಡಿನ ಬಿಬಿಎಂಪಿ ಪೌರ ಕಾರ್ಮಿಕರಿಗೆ ಸೀರೆ ಮತ್ತು ಬಟ್ಟೆಗಳನ್ನು ವಿತರಿಸಿ ಸಿಹಿ ಹಂಚಿದರು. ಗಣ್ಯರು ವಿಜಯಕುಮಾರ್ ರವರಿಗೆ ಶುಬ ಹಾರೈಸಿದರು.

ಫ್ರೆಶ್ ನ್ಯೂಸ್

Latest Posts

Featured Videos