ಬಿಜೆಪಿ ಟಾಂಗ್ ನೀಡಿದ ಶರತ್ ಬಚ್ಚೇಗೌಡ

ಬಿಜೆಪಿ ಟಾಂಗ್ ನೀಡಿದ ಶರತ್ ಬಚ್ಚೇಗೌಡ

ಹೊಸಕೋಟೆ, ಅ. 10: ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಸ್ಥಾನ‌ ತಿರಸ್ಕರಿಸಿದ ಶರತ್ ಬಚ್ಚೇಗೌಡ. ಬಿಜೆಪಿ ಟಾಂಗ್ ನೀಡಿದ ಶರತ್ ಬಚ್ಚೇಗೌಡ. ಹೊಸಕೋಟೆಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ನಯವಾಗಿ ಅಧ್ಯಕ್ಷರ ಸ್ಥಾನ ತಿರಸ್ಕರಿಸಿದ ಶರತ್. ಚಿಕ್ಕಬಳ್ಳಾಪುರ ಸಂಸದ ಬಿ.ಎನ್ ಬಚ್ಚೇಗೌಡ ಪುತ್ರ ಹಾಗೂ  ಹೊಸಕೋಟೆ  ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ  ಶರತ್. ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಎಂಟಿಬಿಗೆ ನೀಡಲು ನಿಗಮ‌ ಮಂಡಳಿ ಆಯ್ಕೆ ಮಾಡಿರುವ ಬಿಎಸ್ ವೈ ಸರ್ಕಾರ. ಸ್ವಾಭಿಮಾನಕ್ಕಾಗಿ ಚುನಾವಣೆಗೆ ನಿಲ್ಲುತ್ತೇನೆಂದು ಸ್ವಾಭಿಮಾನಿ ಸಮಾವೇಶಗಳ ಮೂಲಕ ತೀವ್ರ ಒತ್ತಡಯೇರಿದ್ದ ಶರತ್. ಗೃಹ ಮಂಡಳಿ ಅದ್ಯಕ್ಷರಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ. ಚುನಾವಣೆಗೆ ಸ್ಪರ್ದಿಸುವ ಹಿನ್ನಲೆ ತಿರಸ್ಕಾರ.

ಫ್ರೆಶ್ ನ್ಯೂಸ್

Latest Posts

Featured Videos