ಚೈನೀಸ್ ಕ್ರೆಸ್ಟೆಡ್ ನಾಯಿಯ ಆಹಾರ

ಚೈನೀಸ್ ಕ್ರೆಸ್ಟೆಡ್ ನಾಯಿಯ ಆಹಾರ

ಬೆಂಗಳೂರು, ಸೆ. 6 : ವಿಶೇಷ ತಳಿಯ ಚೈನೀಸ್ ಕ್ರೆಸ್ಟೆಡ್ ನಾಯಿಗೆ ಗೋಧಿ ಮಿಶ್ರಿತ ಓಚ್ ಮೀಲ್ ಬೆಸ್ಟ್. ಇದು ಅದರ ದೇಹದ ಸಾಮರ್ಥ್ಯ ಹೆಚ್ಚಿಸುತ್ತದೆ.ಓಟ್ ಮೀಲ್ ಅನ್ನು ಚೆನ್ನಾಗಿ ಬೇಯಿಸಿ ನಾಯಿಗೆ ಕೊಡಿ. ಅದಕ್ಕೆ ಸಕ್ಕರೆ, ಉಪ್ಪು ಅಥವಾ ಇನ್ನಿತರ ಪರಿಮಳಯುಕ್ತ ವಸ್ತುಗಳನ್ನು ಸೇರಿಸಬೇಡಿ. ನಾಯಿಗೆ ಮೊಸರು ನೀಡಿದರೆ ಉತ್ತಮ. ಇದರಲ್ಲಿ ಕ್ಯಾಲ್ಷಿಯಂ ಮತ್ತು ಪ್ರೋಟೀನ್ ಹೆಚ್ಚಿದೆ. ಅದರಲ್ಲಿ ಬೇಸಿಗೆಯಲ್ಲಿ ಮೊಸರು ನೀಡಿದರೆ ಅದರ ದೇಹ ತಂಪಾಗಿರುತ್ತದೆ. ಬೇಯಿಸಿದ ಕೋಳಿ ಮಾಂಸವೂ ಶ್ವಾನಕ್ಕೆ ಉತ್ತಮ. ಇದರಲ್ಲಿರುವ ನಾರು, ಕ್ಯಾಲ್ಷಿಯಂ ಮತ್ತು ಪ್ರೋಟೀನ್ ಅದರ ದೇಹಕ್ಕೆ ಒಳ್ಳೆಯದು. ಬೇಯಿಸಿದ ಮೊಟ್ಟೆಯೂ ನಾಯಿಗೆ ಒಳ್ಳೆಯದು.

ಫ್ರೆಶ್ ನ್ಯೂಸ್

Latest Posts

Featured Videos