ದಕ್ಷಿಣ ಕರೋಲಿ, ಆ. 31 : ಎರಡು ತಲೆಯ ಆಮೆ ಮರಿಯೊಂದು ಕಂಡುಬಂದಿದೆ. ಜೀವಂತವಾಗಿ ಕಂಡು ಬಂದ ಮರಿಯನ್ನು ಮರಳಿ ಸಾಗರಕ್ಕೆ ಬಿಡಲಾಗಿದೆ. ದಕ್ಷಿಣ ಕರೋಲಿನಾದ ಹಿಲ್ಟನ್ ದ್ವೀಪದ ಬೀಚ್ನಲ್ಲಿ ಎರಡು ತಲೆಯ ಆಮೆ ಮರಿಯೊಂದು ಕಂಡುಬಂದಿದೆ.
ವಂಶವಾಹಿನಿಗಳ ಹರಿವಿನ ಸಂದರ್ಭದಲ್ಲಿ ಉಂಟಾದ ವ್ಯತ್ಯಯಗಳಿಂದ ಆಮೆ ಮರಿಗೆ ಎರಡು ತಲೆಗಳು ಇವೆ ಎಂದು ಸಮುದ್ರೀಯ ಜೀವ ಶಾಸ್ತ್ರಜ್ಞರು ಹೇಳಿದ್ದಾರೆ.