ಪೀಣ್ಯ ದಾಸರಹಳ್ಳಿ, ಆ. 30: ಜಾಲಹಳ್ಳಿಯಲ್ಲಿರುವ ಕಂದಾಯ ಸಚಿವ ಆರ್ ಅಶೋಕ ಅವರ ಮನೆಯ ಹತ್ತಿರ ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್. ಮುನಿರಾಜು ಹಾಗೂ ನೂರಾರು ಕಾರ್ಯಕರ್ತರು ಹೋಗಿ ನೂತನ ಸಚಿವರಿಗೆ ಶುಭಕೋರಿದರು.
ಈ ವೇಳೆ ಬಿಜೆಪಿ ಮುಖಂಡರಾದ ನಾಗಣ್ಣ, ಬಿ. ಆರ್. ಸತೀಶ್, ಸಂದೀಪ್ ಸಿಂಗ್, ಬಿ.ಎಲ್.ಎನ್.ಸಿಂಹ ನಂಜಪ್ಪ, ರಮೇಶ್ ಯಾದವ್, ಹೇಮಚಲ ರೆಡ್ಡಿ, ಬಿ. ಎಂ. ನಾರಾಯಣ್, ಚಿಕ್ಕಬೈಲಪ್ಪ, ಭಾಗ್ಯಮ್ಮ, ಆರ್. ವಿ. ಸುಜಾತ, ಚಂದ್ರಶೇಖರ್, ಅಬ್ಬಿಗೆರೆ ಲೋಕೇಶ್ ಮುಂತಾದವರಿದ್ದರು.