ಜೈಲಿನಿಂದ ಮನ್ಸೂರ್ ಎಸ್ ಐ ಟಿ ವಶಕ್ಕೆ

ಜೈಲಿನಿಂದ ಮನ್ಸೂರ್ ಎಸ್ ಐ ಟಿ ವಶಕ್ಕೆ

ಬೆಂಗಳೂರು, ಆ. 3: ಬಹುಕೋಟಿ ವಂಚನೆಯ  ಮನ್ಸೂರ್ ಆಲಿ ಖಾನ್ ನನ್ನು ಇಂದು ವಶಕ್ಕೆ ಪಡೆಯಲು ಜೈಲಿಗೆ ಬಂದ ಎಸ್ ಐ ಟಿ ತಂಡ. ಎಸ್ ಐ ಟಿ ಎಸಿಪಿ ಬಾಲರಾಜು ತಂಡ ಬೇಟಿಯಾಗಿ ಇನ್ನು ಅರ್ದ ಗಂಟೆಯಲ್ಲಿ ಜೈಲಿನಿಂದ ಕರೆದು ಕೊಂಡು ಹೋಗಲಿರುವ ಎಸ್ ಐ ಟಿ ತಂಡ.

ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆಯಲಿರುವ ಎಸ್ ಐ ಟಿ, ಇಷ್ಟು ದಿನ ಇಡಿ ವಶದಲ್ಲಿದ್ದ ಮನ್ಸೂರ್. ಮನ್ಸೂರ್ ಖಾನ್ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಾಡಿ ವಾರಂಟ್ ಮೇಲೆ ತಮ್ಮ ವಶಕ್ಕೆ ಪಡೆಯಲು ಅಗತ್ಯವಾದ ತಯಾರಿ ಮುಗಿಸಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos