ಇಸ್ರೇಲ್ ನಲ್ಲಿ ಮೋದಿ ಹವಾ

ಇಸ್ರೇಲ್ ನಲ್ಲಿ ಮೋದಿ ಹವಾ

ನವದೆಹಲಿ, ಜು.29 : ನರೇಂದ್ರ ಮೋದಿ ಈಗ ಇಸ್ರೇಲ್ ಪ್ರಧಾನಿ ಬೆಂಜನ ನ್ ನೆತ್ ನ್ಯಾಹು ಬೆಂಬಲಕ್ಕೆ ನಿಂತಿದ್ದಾರೆಂದು ಭಾಸವಾಗುತ್ತಿ. ಕಟ್ಟಡವೊಂದರ ಮೇಲೆ ನಮೋ ಮತ್ತು ನೆತ್ನ್ಯಾಹು ಇರುವ ಚುನಾವಣಾ ಬ್ಯಾನರ್ವೊಂದನ್ನು ಇಸ್ರೇಲ್ ಪತ್ರಕರ್ತ ಅಮಿಚೈ ಸ್ಟೇಯಿನ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 17ನೇ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವಂತ ಬಲದಿಂದ ಕೇಂದ್ರದಲ್ಲಿ ಎರಡನೇ ಅವಧಿಗೆ ಸರಕಾರ ರಚಿಸಿರುವ ಪ್ರಧಾನಿ ನರೇಂದ್ರ ಮೋದಿ ಈಗ ಇಸ್ರೇಲ್ ಪ್ರಧಾನಿ ಬೆಂಜನ ನ್ ನೆತ್ ನ್ಯಾಹು ಬೆಂಬಲಕ್ಕೆ ನಿಂತಿದ್ದಾರೆ.
ಪ್ರಸಕ್ತ ಸಾಲಿನ ಸೆಪ್ಟೆಂಬರ್ 17ರಂದು ಇಸ್ರೇಲ್ನಲ್ಲಿ ಚುನಾವಣೆ ನಡೆಯಲಿದೆ. ಜಾಗತಿಕ ನಾಯಕರ ಜತೆ ಇರುವ ಬ್ಯಾನರ್ಗಳನ್ನು ಅಳವಡಿಸುವ ಮೂಲಕ ಚುನಾವಣೆ ಎದುರಿಸಲು ನೆತ್ನ್ಯಾಹು ತಂತ್ರ ರೂಪಿಸಿದ್ದಾರೆಂದು ಹೇಳಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos