ಗಿಡಗಳಿಗೆ ನೀರು ಹಾಕಿದ ಸಿಎಂ

ಗಿಡಗಳಿಗೆ ನೀರು ಹಾಕಿದ ಸಿಎಂ

ಬೀದರ್, ಜೂ. 28: ಉಜಳಂಬದಲ್ಲಿ ನಿನ್ನೆ ಇಡೀ ದಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದಾರೆ. ಬಳಿಕ ಗ್ರಾಮದಲ್ಲಿಯೇ ತಂಗಿದ್ದ ಅವರು ಬೆಳಿಗ್ಗೆ ಬೇಗನೆ ಎದ್ದು ಟೀ ಕುಡಿದು, ಪತ್ರಿಕೆಗಳನ್ನು ಓದಿದ್ದಾರೆ. ನಂತರ ಶಾಲೆಯ ಆವರಣದಲ್ಲಿರುವ ಗಿಡಗಳಿಗೆ ನೀರು ಹಾಕಿದ್ದಾರೆ.

ನಂತರ ಉಜಳಂಬದಲ್ಲಿ ಗ್ರಾಮವಾಸ್ತವ್ಯ ಮುಗಿಸಿ ಬೆಂಗಳೂರಿಗೆ ತೆರಳಿದ್ದಾರೆ. ಉಜಳಂಬದಿಂದ ಬೀದರ್ ಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ ಸಿಎಂ ಬೀದರ್ ನಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos