ಮಹಿಳಾ ಪ್ರಯಾಣಿಕರೊಂದಿಗೆ ಬಸ್ ಡ್ರೈವರ್ ನ ಅಸಭ್ಯ ವರ್ತನೆ!

ಮಹಿಳಾ ಪ್ರಯಾಣಿಕರೊಂದಿಗೆ ಬಸ್ ಡ್ರೈವರ್ ನ ಅಸಭ್ಯ ವರ್ತನೆ!

ಬೆಂಗಳೂರು, ಏ. 8, ನ್ಯೂಸ್ ಎಕ್ಸ್ ಪ್ರೆಸ್: ಬಸ್ ಚಾಲಕನೊಬ್ಬ ಮಹಿಳಾ ಪ್ಯಾಸೆಂಜರ್ ಜೊತೆ ಅಸಭ್ಯವಾಗಿ ವರ್ತಿಸುರುವ ಘಟನೆ ಕೆಂಗೇರಿ ಉಪನಗರದ ಬಳಿ ನಡೆದಿದೆ. ಎರಡು ಮೂರು ದಿನಗಳ ಹಿಂದೆ ಚಾಲಕ ಸುಮಲತಾ ಹಾಗೂ ದರ್ಶನಗೆ ಕೆಟ್ಟದಾಗಿ ಬೈಯ್ದು ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.  ಈ ವಿಡಿಯೋ ನೋಡಿ ಏನಪ್ಪ ಮಹಿಳೆಗೆ ಈ ರೀತಿ ಬೈಯುತ್ತಿದ್ದೀಯಾ? ಅಂತಾ ಕೇಳಿದ ಮಹಿಳಾ ಪ್ರಯಾಣಿಕರೊಬ್ಬರು ಪ್ರಶ್ನಿಸಿದ್ದಾರೆ.  ಸಿಟ್ಟಿಗೆದ್ದ ಬಸ್ ಡ್ರೈವರ್ ಬಸ್ ನಿಂದ  ಮಹಿಳೆಯನ್ನು ಕೆಳಗಿಳಿಸಿ ಜಗಳವಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos