ನವದೆಹಲಿ, ಏ. 1, ನ್ಯೂಸ್ ಎಕ್ಸ್ ಪ್ರೆಸ್: ಯುಪಿಎ ಮುಖ್ಯಸ್ಥೆ ಪ್ರಿಯಾಂಕಾ ಗಾಂಧಿಯವರ ಪತಿ ರಾಬರ್ಟ್ ವಾದ್ರಾಗೆ ಅವರಿಗೆ ಸಿಬಿಐ ಸ್ಪೆಷಲ್ ಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ರಾಬರ್ಟ್ ವಾದ್ರಾಗೆ ಸಿಬಿಐ ಕೋರ್ಟ್ 5 ಲಕ್ಷರೂ ಸ್ಯೂರಿಟಿ ಬಾಂಡ್ ಜೊತೆಗೆ ಷರತ್ತುಗಳನ್ನ ವಿಧಿಸಿ ನಿರೀಕ್ಷಣಾ ಜಾಮೀನು ನೀಡಿದೆ.
ಜೊತೆಗೆ ವಾದ್ರಾ ಆಪ್ತರಾದ ಮನೋಜ್ ಅರೋರಾ ಅವರಿಗೂ ಬೇಲ್ ಸಿಕ್ಕಿದೆ. ಪ್ರಸ್ತುತ ರಾಬರ್ಟ್ ವಾದ್ರಾ ಹಾಗೂ ಮನೋಜ್ ಅರೋರಾ ಇಬ್ಬರೂ ಮಧ್ಯಂತರ ಜಾಮೀನಿನ ಮೇಲೆ ಇದ್ದರು.