ಆನೇಕಲ್ ನಲ್ಲಿ ಒಂದೇ ಕುಟುಂಬದ 3  ಜನ ಆತ್ಮಹತ್ಯೆ

ಆನೇಕಲ್ ನಲ್ಲಿ ಒಂದೇ ಕುಟುಂಬದ 3  ಜನ ಆತ್ಮಹತ್ಯೆ

ಆನೇಕಲ್, ಮಾ.16, ನ್ಯೂಸ್ ಎಕ್ಸ್ ಪ್ರೆಸ್ : ಒಂದೇ ಕುಟುಂಬದಲ್ಲಿ 3  ಜನ ವಿಷ ಕುಡಿದು ಆತ್ಮಹತ್ಯೆ. ದೊಡ್ಡ ತೋಗೂರು ಪಟಾಲಮ್ಮ ದೇವಸ್ಥಾನದ ಬಳಿ ಘಟನೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡತೋಗುರು

ತಾಯಿ ,ರಾಧಮ್ಮ (55) ,ಮಕ್ಕಳು  ಸಂತೋಷ್, ಹರೀಶ್ ,ಮೃತಪಟ್ಟ ದುರ್ದೈವಿಗಳ ಇಬ್ಬರು  ಮಕ್ಕಳು  ವಿಕಲಚೇತನರಾಗಿದ್ದರು ಕುಟುಂಬವನ್ನು ನಿರ್ವಹಣೆ ಮಾಡಲು ಹಣಯಿಲ್ಲದೇ  ಕಾರಣಕ್ಕೆ ವಿಷ ಕುಡಿದು  ಆತ್ಮಹತ್ಯೆ ಮಾಡಿಕೊಂಡಿರಬಹುದು  ಪೊಲೀಸರು ಶಂಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ಜಿಗುಪ್ಸೆಗೊಂಡು ತಾಯಿ , ಮೂರು ಜನಕ್ಕೆ  ವಿಷ ಕೊಟ್ಟು  ಆತ್ಮಹತ್ಯೆ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ಪರಿಶೀಲನೆ.

ಫ್ರೆಶ್ ನ್ಯೂಸ್

Latest Posts

Featured Videos