28 ,ನ. : ‘ವಿಜ್ಞಾನ ಲೋಕದಲ್ಲಾಗುವ ಆವಿಷ್ಕಾರದ ಪ್ರಯೋಜನಗಳು ಜನ ಸಾಮಾನ್ಯರಿಗೆಸಿಗಬೇಕು ಹೊರತು ಅವುಗಳು ವ್ಯಾಪಾರಿ ಮನೋಭಾವ ಕ್ಯೂರಿ ಅಚಲವಾಗಿ ನಂಬಿದ್ದರು. ಹಿಮದೊಳಗೆ ಸಿಕ್ಕ ಪ್ರಾಣಿಯ ಮರಿಯ ಶರೀರದ ಅಧ್ಯಯನದಲ್ಲಿ ವಿಜ್ಞಾನಿಗಳು ತೊಡಗಿದ್ದಾರೆ. ಆದರೆ, ಈ ಅಧ್ಯಯನದಲ್ಲಿ ಒಂದಷ್ಟು ಅನುಮಾನ, ಪ್ರಶ್ನೆಗಳು ತಜ್ಞರನ್ನು ಕಾಡುತ್ತಿದ್ದು, ಶೀಘ್ರ ಅಂತಿಮ ವರದಿಯನ್ನು ನೀಡುತ್ತೇವೆ ಎಂದು ಇವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಿಮದೊಳಗೆ ಪತ್ತೆಯಾಗಿದ್ದು 18,000 ವರ್ಷ ಹಿಂದಿನ ಶ್ವಾನದ ಮರಿಯ ದೇಹನಾ…? ಅದು 2108ರಲ್ಲಿ ಸೈಬೀರಿಯಾದಲ್ಲಿ ಪತ್ತೆಯಾದ ಒಂದು ಮರಿಯೊಂದರ ಕಳೇಬರ. ಆದರೆ, ಈ ಕಳೇಬರಕ್ಕೆ ಏನೂ ಆಗಿಲ್ಲ. ಕಾರಣ, ಇದು ಹಿಮದೊಳಗೆ ಮುಚ್ಚಿ ಹೋಗಿತ್ತು. ಇದು ಎಷ್ಟು ವರ್ಷ ಹಳೆಯ ಮರಿ ಎಂಬ ಪ್ರಶ್ನೆಗೆ ತಜ್ಞರು ಸುಮಾರು18,000 ವರ್ಷ ಎಂಬ ಉತ್ತರ ಕೊಡುತ್ತಾರೆ. ಸದ್ಯ ಈ ಮರಿಯ ಬಗೆಗಿನ ಅಧ್ಯಯನ ನಡೆಯುತ್ತಿದೆ. ಆ ಅಧ್ಯಯನವೇ ಕುತೂಹಲಕಾರಿಯಾಗಿದೆ. ಇದು ಶ್ವಾನದ ಮರಿಯಾ ಅಥವಾ ತೋಳದ ಮರಿಯಾ ಎಂಬುದು ಇನ್ನೂ ದೃಢಪಟ್ಟಿಲ್ಲ. ಈ ಬಗ್ಗೆ ಶೀಘ್ರ ಅಂತಿಮ ವರದಿ ನೀಡುವುದಾಗಿ ಇವರಿಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದೊಮ್ಮೆ ಅಧ್ಯಯನದಲ್ಲಿ ಇದು ಶ್ವಾನದ ಮರಿಯೇ ಎಂಬುದನ್ನು ದೃಢವಾದರೆ, ಇದು ಇತಿಹಾಸದಲ್ಲಿಯೇ ಸದ್ಯ ದೃಢಪಟ್ಟ ವಿಶ್ವದ ಅತೀ ಹಳೆಯ ಶ್ವಾನವೆಂಬ ದಾಖಲೆಯೂ ಸೃಷ್ಟಿಯಾಗುತ್ತದೆ. ಆದರೆ, ಈ ಬಗೆಗಿನ ಅಧ್ಯಯನಗಳು ಇನ್ನೂ ಮುಂದುವರಿದಿದೆ ಎಂದು ಡೇಲೆನ್ ಮತ್ತು ಸ್ಟಾಂಟನ್ ಹೇಳಿದ್ದಾರೆ.