ಮೆಣಸಿಗನಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿಯ ನೂತನ ಶಿಲಾ ಪ್ರತಿಷ್ಠಾಪನೆ ಶ್ರೀ ವೀರಾಂಜನೇಯ ಸ್ವಾಮಿಯ ನೂತನ ಶಿಲಾ ಪ್ರತಿಷ್ಠಾಪನಾ ಮತ್ತು ಮಹಾ ಕುಂಭಾಭಿಷೇಕ ಮಹೋತ್ಸವ ಆನೇಕಲ್ ತಾಲೂಕಿನ ವಣಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮೆಣಸಿಗನಹಳ್ಳಿ ಗ್ರಾಮ ಈ ಕಾರ್ಯಕ್ರಮವನ್ನು ಗ್ರಾಮದ ಸತ್ಯನಾರಾಯಣ ಅವರ ಕುಟುಂಬವರ್ಗದವರು ಏರ್ಪಡಿಸಿದ್ದರು ಕಾರ್ಯಕ್ರಮಕ್ಕೆ ಮಹರ್ಷಿ ಗುರುಗಳಾದ ಆನಂದ್ ಗುರೂಜಿ ಆಗಮಿಸಿ ಆಶಿರ್ವಚನ ನೀಡಿದರು ಮೂರು ದಿನಗಳಿಂದ ದೇವಾಲಯದಲ್ಲಿ ಅಭಿಷೇಕ, ಹೋಮ ಮತ್ತು ಇನ್ನಿತರ ಪೂಜಾ ಕೈಂಕರ್ಯ ಹಮ್ಮಿಕೊಂಡಿದ್ದರು