ಅಪ್ಪನಿಗೆ ಝೀವಾ ಧೋನಿ ಮಸಾಜ್

ಅಪ್ಪನಿಗೆ ಝೀವಾ ಧೋನಿ ಮಸಾಜ್

ಬೆಂಗಳೂರು, ಅ. 26 : ಇತ್ತೀಚೆಗಷ್ಟೆ ಧೋನಿ ತಮ್ಮ ಹೊಸ ಕಾರನ್ನು ವಾಷ್ ಮಾಡುತ್ತಿರುವ ವೇಳೆ ಝೀವಾ ಕೂಡ ಅಪ್ಪನಿಗೆ ಸಹಾಯ ಮಾಡುತ್ತಿರುವು ವಿಡಿಯೋ ಸಖತ್ ವೈರಲ್ ಆಗಿತ್ತು. ಈಗ ಝೀವಾ ಈ ವೀಡಿಯೋದಲ್ಲಿ ಪ್ರೂವ್ ಮಾಡಿದ್ದಾಳೆ ಎಂದು ಹೇಳುತ್ತಿದ್ದರು.
ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಸದ್ಯ ವಿಶ್ರಾಂತಿಯಲ್ಲಿದ್ದು ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅಪ್ಪನಿಗೆ ಮಸಾಜ್ ಮಾಡುತ್ತಿರುವ ಝೀವಾ ವಿಡಿಯೋ ವೈರಲ್ ಆಗಿದೆ. ಧೋನಿಗೆ ವಿಶ್ವದಾದ್ಯಂತ ಎಷ್ಟು ಅಭಿಮಾನಿಗಳಿದ್ದಾರೋ ಅವರ ಮಗಳು ಝೀವಾ ಸಹ ಅಷ್ಟೇ ಫ್ಯಾನ್ಸ್ ಹೊಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos