ನಿಮಗೆ ಗರ್ಲ್ ಫ್ರೆಂಡ್ ಇಲ್ವಾ ?

ನಿಮಗೆ ಗರ್ಲ್ ಫ್ರೆಂಡ್ ಇಲ್ವಾ ?

ಚಿನಾ, ಫೆ. 1 : ಈ ಗಿನ ಕಾಲದಲ್ಲಿ ಹದಿಹೆಯದವರಿಗೆ ಬಾಯ್ ಫ್ರೆಂಡ್ ಸಾಮಾನ್ಯ. ಗರ್ಲ್ ಫ್ರೆಂಡ್ ಇಲ್ಲದೆ ಹೋದ್ರೆ ಬೇಸರ ಪಟ್ಟುಕೊಳ್ಳುವ ಯುವಕರಿದ್ದಾರೆ. ಏನೇ ಮಾಡಿದ್ರೂ ಒಂದು ಹುಡ್ಗಿ ಕೂಡ ಬೀಳ್ತಿಲ್ಲ ಮಗ ಎನ್ನುವರಿದ್ದಾರೆ. ಹಾಗಾದರೆ ಶಾಪಿಂಗ್ ಮಾಲ್ಗಳಲ್ಲಿ ಗರ್ಲ್ಫ್ರೆಂಡ್ಸ್ ಸಿಗ್ತಾರೆ ಅಂದ್ರೆ ಯಾವ ಸಿಂಗಲ್ ಹುಡುಗರಿಗೆ ತಾನೆ ಖುಷಿಯಾಗಲ್ಲ. ವಿಷಯ ಕೇಳಿದ ಕೂಡಲೇ ಯಾವುದಪ್ಪಾ ಆ ಮಾಲ್ ಎಂದು ಕುತೂಹಲ ಮೂಡುವುದು ಗ್ಯಾರಂಟಿ. ಅದು ಕೇವಲ 10 ರೂಪಾಯಿಗೆ ಗರ್ಲ್ಫ್ರೆಂಡ್ಸ್ ಆಫರ್ ನೀಡಿದೆ ಈ ಶಾಪಿಂಗ್ ಮಾಲ್. ಎಲ್ಲಿ? ಯಾವ ಮಾಲ್? ಅಂತೀರಾ..! ಚೀನಾದ ಶಾಪಿಂಗ್ ಮಾಲ್ ಗ್ರಾಹಕರಿಗೆ ಈ ರೀತಿಯ ಒಂದು ಹೊಸ ಆಫರ್ ನೀಡಿದೆ. ಹೆಯೂನ್ ಸಿಟಿಯಲ್ಲಿರುವ ವಿಟಾಲಿಟಿ ಸಿಟಿ ಶಾಪಿಂಗ್ ಕಾಂಪ್ಲೆಕ್ಸ್ ಗ್ರಾಹಕರಿಗಾಗಿ ವಿಶೇಷ ಹಾಗೂ ಆಕರ್ಷಣೀಯ ಆಫರ್ ಕೊಟ್ಟಿದೆ. ಮಾಲ್ಗೆ ಬರುವ ಗ್ರಾಹಕರು ಗರ್ಲ್ಫ್ರೆಂಡ್ಸ್ ಜೊತೆ ಶಾಪಿಂಗ್ ಕೂಡ ಮಾಡಬಹುದಾಗಿದೆ.
ಗಂಡು ಹೆಣ್ಣು ಎಂಬ ಲಿಂಗಭೇದವಿಲ್ಲದೇ ಯಾರೂ ಬೇಕಾದರೂ ಮಾಲ್ನಲ್ಲಿ ಲಭ್ಯವಿರುವ ಹುಡುಗಿಯರ ಜೊತೆ ಸುತ್ತಾಡಬಹುದಾಗಿದೆ. ಇಲ್ಲಿ ವೇದಿಕೆ ಮೇಲೆ ಗರ್ಲ್ಫ್ರೆಂಡ್ಸ್ ನಿಂತಿರುತ್ತಾರೆ. ಪ್ರತಿ 20 ನಿಮಿಷಕ್ಕೆ 10 ರೂಪಾಯಿ ಕೊಟ್ಟರೆ ಗರ್ಲ್ಫ್ರೆಂಡ್ಸ್ ಸಿಗುತ್ತಾರೆ. 15 ಹುಡುಗಿಯರು ಸ್ಟೇಜ್​ ಮೇಲೆ ನಿಂತಿರುತ್ತಾರೆ. ಗ್ರಾಹಕರು ತಮಗಿಷ್ಟ ಬಂದ ಹುಡುಗಿಯರನ್ನು ತಮ್ಮ ಗರ್ಲ್​ಫ್ರೆಂಡ್​ ಆಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪ್ರತಿ 20 ನಿಮಿಷಕ್ಕೊಮ್ಮೆ ಹುಡುಗಿಯರನ್ನು ಚೇಂಜ್​ ಮಾಡಬಹುದಾಗಿ

ಫ್ರೆಶ್ ನ್ಯೂಸ್

Latest Posts

Featured Videos