ಇವುಗಳನ್ನು ಸೇವಿಸುವುದರಿಂದ ಕೊರೋನ ವೈರಸ್ ಹರಡುವುದಿಲ್ಲವಂತೆ!

ಇವುಗಳನ್ನು ಸೇವಿಸುವುದರಿಂದ ಕೊರೋನ ವೈರಸ್ ಹರಡುವುದಿಲ್ಲವಂತೆ!

ಬೆಂಗಳೂರು, ಏ. 04: ದೇಶದಾದ್ಯಂತ ಇತ್ತೀಚಿನ ದಿನಗಳಲ್ಲಿ ಕರೋನ ವೈರಸ್ ನಿಂದ ಜನಜೀವನದಲ್ಲಿ ಎಲ್ಲಿಲ್ಲದ ಭಯ ಶುರುವಾಗಿದೆ.

ಹೌದು ಈ ಕೊರೋನ ವೈರಸ್ಸಿನಿಂದ ಜನರಲ್ಲಿ ಎಲ್ಲಿಲ್ಲದ ಭಯ ಹುಟ್ಟಿಕೊಂಡಿದೆ. ಕೊರೋನ ರೋಗವನ್ನು ತಡೆಗಟ್ಟಲು ನಾವೆಲ್ಲರೂ ಕಟ್ಟು ನಿಟ್ಟಿನ ಕ್ರಮವನ್ನು ವಹಿಸಬೇಕು.

ಕೊರೋನ ರೋಗವನ್ನು ತಡೆಗಟ್ಟಲು ಕೆಲವು ಮನೆಮದ್ದುಗಳನ್ನು ಉಪಯೋಗಿಸಬಹುದು. ಈ ಮನೆಮದ್ದುಗಳನ್ನು ಉಪಯೋಗಿಸಿದರೆ ಕೊರೋನ ಸೋಂಕ್ ಹರಡುವುದನ್ನು ತಡೆಗಟ್ಟಬಹುದು ಎಂದು ಹೇಳಲಾಗುತ್ತಿದೆ.

ಈರುಳ್ಳಿ:  ಈ ಈರುಳ್ಳಿಗೆ ಉಪ್ಪು ಸೇರಿಸಿ ಸೇವಿಸುವುದರಿಂದ ಕೊರೋನ ತಡೆಗಟ್ಟಬಹುದು ಎಂದು ಹೇಳಲಾಗುತ್ತಿದೆ.

ಆಹಾರ: ನಾವು ಸೇವಿಸುವಂತಹ ಆಹಾರದಲ್ಲಿ ಶುಂಠಿ, ಕರಿಮೆಣಸು,  ಲವಂಗ, ಮೆಂತ್ಯ ಸೊಪ್ಪು, ನುಗ್ಗೆ ಸೊಪ್ಪು, ಬೂದಕುಂಬಳಕಾಯಿ, ಸೋರೆಕಾಯಿ, ಹಾಗಲಕಾಯಿ, ಬಳಸುವುದರಿಂದ ರೋಗವನ್ನು ತಡೆಗಟ್ಟಬಹುದು ಎಂದು ಹೇಳಲಾಗುತ್ತಿದೆ

ಚಹಾ: ನಾವು ದಿನನಿತ್ಯ ಕುಡಿಯುವಂತಹ ಚಹಾದಲ್ಲಿ ಹಾಲು ಸೇರಿಸದೆ ನೀರು ಟೀ ಸೊಪ್ಪು ಇದಕ್ಕೆ ಚಿಟಿಕೆ ಅರಿಶಿನ  ಪುಡಿಯನ್ನು ಸೇರಿಸಿ ಇದನ್ನು ಚೆನ್ನಾಗಿ ಕುದಿಸಿ ಕುಡಿಯುವುದರಿಂದ ಕೊರೋನ ರೋಗವನ್ನು ತಡೆಗಟ್ಟಬಹುದು ಎಂದು ಹೇಳಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos