ಬಾವಿ ನೀರು ಸೇವಿಸಿ ಮಕ್ಕಳು ಅಸ್ವಸ್ಥ.!

ಬಾವಿ ನೀರು ಸೇವಿಸಿ ಮಕ್ಕಳು ಅಸ್ವಸ್ಥ.!

ಮಂಗಳೂರು, ಡಿ. 2 : ವಿಷಯುಕ್ತ ಬಾವಿ ನೀರು ಸೇವಿಸಿ 8 ಶಾಲಾ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಅಸ್ವಸ್ಥಕ್ಕೊಳಗಾದವರು ರಾಜೇಶ್ (12), ಮೋನಿಸ್(12), ಶ್ರವಣ್(12), ಸುದೀಪ್(12),ಚೇತನ್ ಕುಮಾರ್(13), ರಾಧಾಕೃಷ್ಣ(14), ಸುದೀಶ್(14), ಯೋಗೀಶ್(14) ಮೃತರು ಎಂದು ತಿಳಿದು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos