‘ತಲೆದಂಡ’ ಚಿತ್ರದಲ್ಲಿ ಸಂಚಾರಿ ವಿಜಯ್

‘ತಲೆದಂಡ’ ಚಿತ್ರದಲ್ಲಿ ಸಂಚಾರಿ ವಿಜಯ್

ಬೆಂಗಳೂರು, ನ. 29: ಸಂಚಾರಿ ವಿಜಯ್ ಹೆಸರಿನಿಂದ ಪರಿಚಿತರಾಗಿರುವ ಬಿ. ವಿಜಯ್ ಕುಮಾರ್ ಇವರು ಈಗಾಗಲೇ ಅನೇಕ ರೀತಿಯ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿರುವ ನಟ ಸಂಚಾರಿ ವಿಜಯ್ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ಅವರು ವಿಶೇಷ ಚೇತನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಹೌದು, ‘ತಲೆದಂಡ’ ಹೆಸರಿನ ಚಿತ್ರದಲ್ಲಿ ವಿಶೇಷ ಚೇತನ ಹುಡುಗನಾಗಿ ವಿಜಯ್ ನಟಿಸುತ್ತಿದ್ದು, ಇದೊಂದು ಸಾಮಾಜಿಕ ಕಳಕಳಿಯಿರುವ ಸಿನಿಮಾವಾಗಿದೆ. ಮರಗಳನ್ನು ಕಡಿಯಬಾರದು, ಪರಿಸರ ನಾಶ ಮಾಡಬಾರದು ಎಂಬ ಸಂದೇಶ ಇರುವ ಸಿನಿಮಾವಾಗಿದೆ ಎಂದು ವಿಜಯ್ ರವರೇ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos