ಸದಸ್ಯರಿಗೆ ತರಬೇತಿ ಕಾರ್ಯಾಗಾರ

ಸದಸ್ಯರಿಗೆ ತರಬೇತಿ ಕಾರ್ಯಾಗಾರ

ಹೊಸಕೋಟೆ: ತಾಲೂಕು ಕಸಬಾ ಹೋಬಳಿಯ ಕುಂಬಳಹಳ್ಳಿ ಮತ್ತು ಲಕ್ಕೂಂಡಹಳ್ಳಿ ಗ್ರಾಮಗಳಿಂದ ಗ್ರಾಮ ಪಂಚಾಯ್ತಿಗೆ ಆಯ್ಕೆಯಾಗಿರುವ ನೂತನ ಸದಸ್ಯರಿಗೆ 5 ದಿನಗಳ ತರಬೇತಿ ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರವನ್ನು ಸಾಮರ್ಥ್ಯ ಸೌಧದಲ್ಲಿ ಏರ್ಪಡಿಸಲಾಗಿತ್ತು.
ಹೊಸಕೋಟೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಃಣಾಧಿಕಾರಿ ಶ್ರೀನಾಥ್ ಗೌಡ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಲಕ್ಕೂಂಡಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಎಲ್.ಎಂ ಆನಂದ್, ಕುಂಬಳಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಿಕ್ಕ ತಿರುಮಳಪ್ಪ, ತರಬೇತಿದಾರರಾದ ಹಾಗೂ ಸುಗಮದಾರ ನಿಸ್ಸಾರ್ ಪಾಷ, ಡಿಟಿಸಿ ಶಿವಶಂಕರ್, ಮತ್ತೂಬ್ಬ ಸುಗಮದಾರರಾದ ನಾರಾಐಣಸ್ವಾಮಿ, ಪಿಡಿಓ ಕೆಂಪಣ್ಣ, ಶೃತಿ ನೂತನ ಗ್ರಾಮ ಪಂಚಾಯ್ತಿ ಸದಸ್ಯರುಗಳು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos