ಅತೀ ಹೆಚ್ಚು ಗೂಗಲ್ ಹುಡುಕಿದ ನಟಿ ಇವರಂತೆ..!

ಅತೀ ಹೆಚ್ಚು ಗೂಗಲ್ ಹುಡುಕಿದ ನಟಿ ಇವರಂತೆ..!

ಪಾಕಿಸ್ತಾನ, ಡಿ. 13 : ಸಾರಾ ಅಲಿ ಖಾನ್ ಪಾಕಿಸ್ತಾನದಲ್ಲಿ ಗೂಗಲ್ ನ ಅತೀ ಹೆಚ್ಚು ಹುಡುಕಿದ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಜೊತೆ ‘ಕೇದಾರನಾಥ್’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ.
ನಟಿ ತನ್ನ ಬಾಲಿವುಡ್ ಸಿನಿಮಾಗಳು, ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಮತ್ತು ಫ್ಯಾಷನ್ ಗೆ ಹೆಸರುವಾಸಿ. ಕಾರ್ತಿಕ್ ಆರ್ಯನ್ ಅವರೊಂದಿಗೆ ಇಮ್ತಿಯಾಜ್ ಅಲಿ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೂಲಿ ನಂ 1 ಚಿತ್ರದಲ್ಲಿ ವರುಣ್ ಧವನ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಇದೀಗ ಪಾಕಿಸ್ತಾನದ ಹಾಟ್ ಫೇವರೇಟ್ ಆಗಿದ್ದಾರೆ ಸಾರಾ ಅಲಿಖಾನ್.
ಬಾಲಿವುಡ್ ಚಿತ್ರಗಳಾದ ಕಬೀರ್ ಸಿಂಗ್ ಮತ್ತು ಗಲ್ಲಿ ಬಾಯ್ ಈ ವರ್ಷ ಪಾಕಿಸ್ತಾನದಲ್ಲಿ ಹೆಚ್ಚು ಹುಡುಕಿದ ಐದನೇ ಮತ್ತು ಹತ್ತನೇ ಸ್ಥಾನದಲ್ಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos