ಎರಡನೆ ಹಂತದ ಗ್ರಾಮ ಸಭೆ

  • In State
  • January 7, 2021
  • 218 Views
ಎರಡನೆ ಹಂತದ ಗ್ರಾಮ ಸಭೆ

ಹನೂರು: ಪ್ರತಿಯೊಂದು ಗ್ರಾಮಗಳು ಅಭಿವೃದ್ಧಿ ಹೊಂದಲು ಗ್ತಾಮ ಪಂಚಾಯತಿ ಆಡಳಿತ ಬಹು ಮುಖ್ಯ ಪಾತ್ರವಹಿಸುತ್ತದೆ ಹಾಗೆ ಇತ್ತಿಚಿನ ದಿನಗಳಲ್ಲಿ ನರೇಗದಿಂದ ಹಲವಾರು ಜನರು ತಮ್ಮ ದಿನ ಕೂಲಿ ಮಾಡಲು ಸಹಕಾರಿಯಾಗಿದೆ
ತಾಲ್ಲೂಕಿನ ಸಮೀಪದಲ್ಲಿರುವ ಅಜ್ಜಿಪುರ ಗ್ರಾಮ ಪಂಚಾಯತಿಯಲ್ಲಿ ಇಂದು ಎರಡನೆ ಹಂತದ ಸಾಮಾಜಿಕ ಲೆಕ್ಕ ಪರೀಸೊದನೆ ಕಾರ್ಯ ನಡೆಯಿತು.
ನಂತರ ಮಾತನಾಡಿದ ತಾಲೂಕಿನ ಸಂಯೋಜನೆ ಅಧಿಕಾರಿ ನಾರಯಣ್ ಪ್ರತಿ ಗ್ರಾಮ ಪಂಚಾಯತಿ ಅಭಿವೃದ್ಧಿ ಹೊಂದಲು ಆರ್ಥಿಕ ಬಂಡವಾಳ ಮುಖ್ಯ ಹಾಗೆ ಇತ್ತಿಚಿನ ದಿನಗಳಲ್ಲಿ ಕೊರೋನಾ ಎಂಬ ಮಹಮಾರಿಯಿಂದ ಸಾಕಷ್ಟು ಜನರಿಗೆ ನರೇಗದಿಂದ ಸಹಕಾರಿಯಾಗಿದೆ ಇದಲ್ಲದೆ ಅರಣ್ಯಇಲಾಖೆ ,ರೇಷ್ಮೆ ಇಲಾಖೆ ,ಸಮುದಾಉ ಕೆಲಸ ಹೀಗೆ ಹಲವಾರು ಇನ್ನು ಹೆಚ್ಚು ಜನರು ಇದರ ಪ್ರಯೋಜನ ಪಡೆದುಕೋಳ್ಳಬೇಕೆಂದು ತಿಳಿಸಿದರು ಇದಲ್ಲದೆ ಗ್ರಾಮ ಪಂಚಾಯತಿ ವತಿಯಿಂದ ಶಾಲಾಮಕ್ಕಳಿಗೆ ನಲಿಕಲಿ ಕಾರ್ಯಾಕ್ರಮದಡಿ ಕುರ್ಚಿ ಪೀಠೋಪಕರ್ಣಗಳನ್ನು ಉಚಿತವಾಗಿ ನೀಡಲಾಯಿತು. ಇದೆ ಸಂದರ್ಭದಲ್ಲಿ ನೂಡಲ್ ಅಧಿಕಾರಿ ಮಹಾದೇವಸ್ವಾಮಿ , ಪಿ ಡಿ ಒ, ನಂದಿಶ್ , ಸ್ಟೀವನ್ ,ಶಾಲಾ ಶಿಕ್ಷಕರುಗಳಾದ ಕೃಷ್ಣೇಗೌಡ ,ವೆಂಕಟನಾರಯಣ್ ಹಾಗು ಇನ್ನಿತರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos