ಆಡಳಿತ ವ್ಯಾಪ್ತಿ ಚುರುಕು ಗೊಳಿಸಿದ ತಹಶೀಲ್ದಾರ್

ಆಡಳಿತ ವ್ಯಾಪ್ತಿ ಚುರುಕು ಗೊಳಿಸಿದ ತಹಶೀಲ್ದಾರ್

ದೇವದುರ್ಗ: ತಾಲ್ಲೂಕು ದಂಡಾಧಿಕಾರಿಗಳು ಮತ್ತು ತಹಶೀಲ್ದಾರಾಗಿ ಪ್ರಭಾರಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಅಧಿಕಾರ ಬಳಸಿಕೊಂಡು ಅಧಿಕಾರದ ಮಿತಿಯೊಳಗೆ ತಾಲ್ಲೂಕಿನ ಜನಸಾಮಾನ್ಯರು ತಮ್ಮ ತಮ್ಮ ದಿನನಿತ್ಯದ ಕೆಲಸಗಳಿಗೆ ತಾಲ್ಲೂಕು ಕಚೇರಿಗೆ ಆಗಮಿಸುವ ಜನರು ಅಹವಾಲು ಸಲ್ಲಿಸಿದ ತಕ್ಷಣದಲ್ಲೇ ಕಾರ್ಯಪ್ರವೃತರಾಗಲು ಇಲಾಖೆ ಅಧಿಕಾರಿಗಳು ಉತ್ತಮ ಕಾರ್ಯಮಾಡುವ ಮೂಲಕ ತಕ್ಕ ಮಟ್ಟಿಗೆ ಜಿಡ್ಡುಗಟ್ಟಿದ ವಾತಾವರಣದಲ್ಲಿ ಅಧಿಕಾರ ವಹಿಸಿಕೊಂಡು ಕಚೇರಿಗೆ ಜನರ ಅಲೆದಾಡುವ ಪ್ರವೃತ್ತಿಯನ್ನು ಕಡಿಮೆ ಮಾಡಿದ ಅಧಿಕಾರಿ ಮಾನ್ಯ ತಹಶೀಲ್ದಾರ್ ಶ್ರೀನಿವಾಸ ಚಾಪೆಲ್ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ತಹಶೀಲ್ದಾರ್ ಕಚೇರಿಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸಿ ಸರಳ ವ್ಯಕ್ತಿತ್ವದ ಅಧಿಕಾರಿಗಳು ತಮ್ಮ ಅಧಿಕಾರ ಬಳಸಿಕೊಂಡು ತಾಲ್ಲೂಕಿನ ಸಮಸ್ಯೆ ಮತ್ತು ಜನಸಾಮಾನ್ಯರ ಅರಿತುಕೊಂಡ ಪರಿಹಾರಕ್ಕಾಗಿ ಶ್ರಮಿಸುವಂತೆ ಅಧಿಕಾರಿಗಳನ್ನು ಒಗ್ಗೂಡಿಸಿಕೊಂಡು ಉತ್ತಮ ಆಡಳಿತ ನೀಡುತ್ತಿರುವ ತಹಶೀಲ್ದಾರ್ ಕಾರ್ಯ ಶ್ಲಾಘನೀಯವಾದದ್ದು ಹಾಗೂ ಇನ್ನೂ ಸ್ವಲ್ಪ ಜಿಡ್ಡುಗಟ್ಟಿದ ಸರ್ವೆರ್ ಇಲಾಖೆ ಮತ್ತು ನೊಂದಣಿ ಇಲಾಖೆಯಲ್ಲಿ ಮಧ್ಯೆವರ್ತಿಗಳು ಹಾಗೂ ಅಧಿಕಾರಿಗಳು ಜನಸಾಮಾನ್ಯರ ಹಣವನ್ನು ಸುಲಿಗೆ ಮಾಡುತ್ತಿರುವ ಕಡೆ ಗಮನ ಹರಿಸಿದರೆ ಸೂಕ್ತ ಎಂದು ವ್ಯಕ್ತಪಡಿಸಿದ್ದಾರೆ,

ತಹಶೀಲ್ದಾರ್ ಶ್ರೀನಿವಾಸ ಚಾಪೆಲ್ ರವರು ಉತ್ತಮ ಅಧಿಕಾರಿಗಳು ಅನ್ನುವದಕ್ಕೆ ಅವರ ಸಮಯದ ಪ್ರಜ್ಞಾಪೂರ್ವಕ ಕಾರ್ಯವು ಮತ್ತು ಬಡವರಿಗೆ ವಿಧವೆ ವೇತನ ಸಧ್ಯಾಸುರಕ್ಚ ಹಾಗೂ ರೈತರಿಗೆ ಪಹಣಿ ವಿತರಣೆ ಇನ್ನೂ ಹಲವಾರು ಕೆಲಸಗಳನ್ನು ಮಾಡಲು ಕಡ್ಡಾಯವಾಗಿ ಅಧಿಕಾರಿಗಳು ಹಾಜರಾಗಲು ಸೂಚನೆ ನೀಡುವುದರ ಮೂಲಕ ಉತ್ತಮ ಕೆಲಸ ತಹಶೀಲ್ದಾರ ಮಾಡುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos