ನೂರ್ ಜಾನ್ ಚಹಾ ಅಂಗಡಿಗೆ ಬೆಂಕಿ

ನೂರ್ ಜಾನ್ ಚಹಾ ಅಂಗಡಿಗೆ ಬೆಂಕಿ

ಮಧುಗಿರಿ: ಪಟ್ಟಣದ ಟಿವಿವಿ ವೃತ್ತದಲ್ಲಿ ನೂರ್ ಜಾನ್ ಎಂಬುವವರ ಚಹಾ ಅಂಗಡಿಗೆ ಕೆಲವು ಕಿಡಿಗೇಡಿಳು ಬೆಂಕಿ ಹಚ್ಚಿದ್ದ ಪರಿಣಾಮ ಚಹಾ ಅಂಗಡಿ ಸಂಪೂರ್ಣ ಭಸ್ಮವಾಗಿತ್ತು.
ಅಂಗಡಿ ದುರಸ್ಥಿಗೆ ಕೆ.ಎನ್.ರಾಜಣ್ಣ ಹಾಗೂ ಆರ್.ರಾಜೇಂದ್ರ ಅವರ ಸೂಚನೆ ಮೇರೆಗೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸಯ್ಯದ್ ಅಲ್ಲಾವುದ್ದಿನ್ ಚೆಕ್ ನೀಡುವ ಮೂಲಕ ಧನ ಸಹಾಯ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಿಲ್ ರಾಜಣ್ಣ.ಹೆಚ್ ರಾಮಂಜಿನಪ್ಪ, ಮಾರುತಿ, ಅಲ್ಪಸಂಖ್ಯಾತರ ಮುಖಂಡರಾದ ಜಂಶೀದ್, ವಜೀರ್ ಖಾನ್, ಸಮಿವುಲ್ಲಾ ಖಾನ್ ,ಇಮ್ರಾನ್ ಸಯ್ಯದ್ ಮಹಬೂಬ್, ಸಯ್ಯದ್ ಮೈನುದ್ದಿನ್, ಅತಾವುಲ್ಲಾ ಖಾನ್, ಟೈಲರ್ ದಾದಾಪೀರ್, ಸಮಿಉಲ್ಲಾ, ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos