ಕಾಲು ಜಾರಿ ಯುವಕ ಸಾವು

ಕಾಲು ಜಾರಿ ಯುವಕ ಸಾವು

ಶಹಾಪುರ: ತಂದೆ ಸಾವನ್ನಪ್ಪಿದ ಹಿನ್ನಲೇ ಅನುಕಂಪದ ಮೇಲೆ ತಂದೆಯ ಉದ್ಯೋಗವನ್ನು ಪಡೆಯಲು ಬುಧವಾರ ಕೆಂಭಾವಿಗೆಂದು ಹೋಗಿದ್ದ ಯುವಕ ಮರಳಿ ತನ್ನ ಗ್ರಾಮಕ್ಕೆ ಬರುವ ಮಾರ್ಗದಲ್ಲಿ ಸ್ನೇಹಿತರೊಂದಿಗೆ ಬರ್ಹಿದೆಸೆಗೆ ಹೋಗಿದ್ದು ನೀರನ್ನು ತೆಗೆದು ಕೊಳ್ಳಲು ಮೇನ್ ಕಾಲುವೆ ಕ್ಯಾನಲ್‍ಗೆ ಇಳಿಯಲು ಹೋದಾಗ ಕಾಲು ಜಾರಿ ಮೃತಪಟ್ಟಿದ್ದಾನೆ ಎಂದು ಗೋಗಿ ಪಿಎಸ್‍ಐ ಅಯ್ಯಪ್ಪ ಅವರು ತಿಳಿಸಿ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos