ಜೀತ ಪದ್ಧತಿ ನಿರ್ಮೂಲನೆ ಎಲ್ಲರ ಜವಾಬ್ದಾರಿ

ಜೀತ ಪದ್ಧತಿ ನಿರ್ಮೂಲನೆ ಎಲ್ಲರ ಜವಾಬ್ದಾರಿ

ಪಾವಗಡ: ಜೀವಿಕ ಸಂಘಟನೆ ವತಿಯಿಂದ ಅಕ್ಟೋಬರ್ ಜೀತ ಪದ್ದತಿ ಜಾಗೃತಿ ದಿನದ ಅಂಗವಾಗಿ ಜೀತದಾಳು ಸಮಗ್ರ ಪುನರ್ ವಸತಿಗೆ ಒತ್ತಾಯಿಸಿ ಪಟ್ಟಣದ ತಾಲೂಕು ದಂಡಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಗ್ರೇಟ್ 2 ತಹಶೀಲ್ದಾರ್ ಸತ್ಯ ನಾರಾಯಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಾವಗಡ ಪುರಸಭೆ ವತಿಯಿಂದ ಆಶ್ರಯ ಮನೆ, ನಿವೇಶನ ಮಂಜೂರು ಮಾಡಿಕೊಡಬೇಕು ಹಾಗೂ ಮುಂತಾದ ಬೇಡಿಕೆಗಳಿಗೆ ಹಕ್ಕೊತ್ತಾಯಗಳನ್ನು ಮುಂದುವರಿಸುವುದಕ್ಕೆ ಮನವಿ ಪತ್ರ ಸಲ್ಲಿಸಿದರು. ಡಿಜೆ ಎಸ್ ನಾರಾಯಣಪ್ಪ ಮಾತನಾಡಿ ಹಕ್ಕೊತ್ತಾಯಗಳು ಮುಂದಿನ ದಿನಗಳಲ್ಲಿ ಪ್ರತಿಭಟನೆ ಮುಂದುವರೆಯುತ್ತದೆ ಎಂದು ತಿಳಿಸಿದರು
ಎಸ್.ನರಸಿಂಹಯ್ಯ ತಾ.ಜೀವಿಕ ಸಂಚಾಲಕರು ಪಿ. ಹನುಮಂತರಾಯಪ್ಪ, ಎಚ್. ಆರ್.ಎಪ್.ಡಿ.ಎಲ್.ಕೆ. ನಾರಾಯಣಪ್ಪ, ಡಿ ಜೆ ಎಸ್. ಸಿ.ಕೆ.ತಿಪ್ಪೇಸ್ವಾಮಿ ದಲಿತ ಪರ ಮುಖಡರು ಪೆದ್ದನ ರಾಮಾಂಜೀನಪ್ಪ, ಬಾಬು, ಫಕೀರಪ್ಪ, ವಿಜಯಕುಮಾರ್, ಪಾವಗಡ ಕೆ. ವೆಂಕಟೇಶ ತಮಟೆ, ಬಿ.ಎನ್.ವೆಂಕಟೇಶ, ಬಳಸಮುದ್ರ ಕೆ.ಎಂ.ನಾಗರಾಜ್, ಸಿದ್ದಪ್ಪ, ಕಡಪಲಕೆರೆ ಹನುಮಕ್ಕ ಉಪಸ್ಥಿತರಿದ್ದರು

ಫ್ರೆಶ್ ನ್ಯೂಸ್

Latest Posts

Featured Videos