ಸೂರ್ಯಾಸ್ತದ ರಂಗು ಕಣ್ತುಂಬಿಕೊಳ್ಳಬೇಕೇ?

ಸೂರ್ಯಾಸ್ತದ ರಂಗು ಕಣ್ತುಂಬಿಕೊಳ್ಳಬೇಕೇ?

ಚಿಕ್ಕ ಮಂಗಳೂರು, ಡಿ. 22 : ಆಕಾಶದಲ್ಲಿ ಮರೆಯಾಗುತ್ತಿರುವ ಜಗದೊಡೆಯ, ಸೈಲೆಂಟಾಗಿ ಮರೆಯಾಗುತ್ತಿರುವ ಸೂರ್ಯನನ್ನು ಸೆರೆಹಿಡಿಯಲು ಪ್ರವಾಸಿಗಳ ಹರಸಾಹಸ. ಆತನ ಜೊತೆಯಲ್ಲೇ ಸೆಲ್ಫಿ ತೆಗೆದುಕೊಂಡು ಫೋಟೋ ಕ್ಲಿಕ್ಕಿಸಿಕೊಳ್ಳೋ ತವಕ. ಸುತ್ತಮುತ್ತಲೂ ಎಲ್ಲಿ ನೋಡಿದರೂ ಹಸಿರಿನ ಹೊನಲು. ಇದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗಾಳಿಗುಡ್ಡ. ಆದರೆ ಸ್ಥಳೀಯವಾಗಿ ಇದನ್ನ ಕ್ಯಾತನಮಕ್ಕಿ ಗುಡ್ಡ ಅಂತಲೇ ಕರೆಯುತ್ತಾರೆ.
ಪ್ರಕೃತಿಯ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲದು. ನಾವು ಎಷ್ಟೇ ವರ್ಣಿಸಿದ್ದರೂ ಬಣ್ಣಿಸಿದ್ದರೂ ಅದು ಪದಗಳಿಗೆ ನಿಲುಕದು. ಪ್ರಕೃತಿಯ ಐಸಿರಿ ಕಣ್ಣಿಗೆ ಹಬ್ಬ, ಮನಸ್ಸಿಗೆ ಮುದವನ್ನು ನೀಡುತ್ತದೆ. ಇನ್ನು ರಮಣೀಯ ಪ್ರಕೃತಿಯ ಮಧ್ಯೆ ನಿಂತು ಸೂರ್ಯೋದಯ, ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವುದು ನಿಜಕ್ಕೂ ಸೌಭಾಗ್ಯವೇ ಸರಿ.. ಅಂಥದೊಂದು ನಯನ ಮನೋಹರ ತಾಣವನ್ನು ನಿಮಗೆ ತೋರಿಸ್ತೀವಿ, ನೋಡಿ.

ಸೈಲೆಂಟಾಗಿ ಮರೆಯಾಗುತ್ತಿರುವ ಸೂರ್ಯ :

ಆಕಾಶದಲ್ಲಿ ಮರೆಯಾಗುತ್ತಿರುವ ಜಗದೊಡೆಯ, ಸೈಲೆಂಟಾಗಿ ಮರೆಯಾಗುತ್ತಿರುವ ಸೂರ್ಯನನ್ನು ಸೆರೆಹಿಡಿಯಲು ಪ್ರವಾಸಿಗಳ ಹರಸಾಹಸ. ಆತನ ಜೊತೆಯಲ್ಲೇ ಸೆಲ್ಫಿ ತೆಗೆದುಕೊಂಡು ಫೋಟೋ ಕ್ಲಿಕ್ಕಿಸಿಕೊಳ್ಳೋ ತವಕ. ಸುತ್ತಮುತ್ತಲೂ ಎಲ್ಲಿ ನೋಡಿದರೂ ಹಸಿರಿನ ಹೊನಲು. ಇದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗಾಳಿಗುಡ್ಡ. ಆದರೆ ಸ್ಥಳೀಯವಾಗಿ ಇದನ್ನ ಕ್ಯಾತನಮಕ್ಕಿ ಗುಡ್ಡ ಅಂತಲೇ ಕರೆಯುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos