ಸುಮಲತಾ ಅಂಬರೀಶ್ ಗೆ `ರೈತ ಸಂಘ’ ಬೆಂಬಲ

ಸುಮಲತಾ ಅಂಬರೀಶ್ ಗೆ `ರೈತ ಸಂಘ’ ಬೆಂಬಲ

ಮಂಡ್ಯ, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಗೆ ರೈತ ಸಂಘ ಬೆಂಲಬ ಸೂಚಿಸಿದೆ.

ಇಂದು ಮಂಡ್ಯದಲ್ಲಿ ನಡೆದ ರೈತ ಸಂಘದ ಸಭೆಯಲ್ಲಿ ಸುಮಲತಾ ಅಂಬರೀಶ್ ಗೆ ಬೆಂಬಲ ಘೋಷಿಸಲಾಯಿತು. ಈ ವೇಳೆ ಸುಮಲತಾ ಅಂಬರೀಶ್ ರೈತರ ಬೆಂಬಲ ಆಲಿಸಿದರು. ಲೋಕಸಭೆಯಲ್ಲಿ ರೈತರ ಪರ ದನಿಯಾಗುವಂತೆ ರೈತ ನಾಯಕರು ಸಲಹೆ ನೀಡಿದರು.

ಈ ವೇಳೆ ಮಾತನಾಡಿದ ಸುಮಲತಾ ಅಂಬರೀಶ್, ರೈತ ಸಂಘದ ಬೆಂಬಲದಿಂದ ನೂರಾನೆ ಬಲದ ಶಕ್ತಿ ಬಂದಿದೆ. ರೈತರ ಪರ ದನಿಯಾಗುವುದು ನನ್ನ ಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos