ಸೀತಾರಾಮ ಕಲ್ಯಾಣ ಸಿನಿಮಾ 25ಕ್ಕೆ ರಾಜ್ಯಾದ್ಯಂತ ರಿಲೀಸ್

ಸೀತಾರಾಮ ಕಲ್ಯಾಣ ಸಿನಿಮಾ 25ಕ್ಕೆ ರಾಜ್ಯಾದ್ಯಂತ ರಿಲೀಸ್

ಬೆಂಗಳೂರು: ಸ್ಯಾಂಡಲ್​ವುಡ್​ ಯುವರಾಜ ನಿಖಿಲ್ ಕುಮಾರ್ ಹಾಗೂ ಡಿಂಪಲ್ ಕ್ವೀನ್ ರಚಿತಾ
ರಾಮ್ ಜೋಡಿಯ ಫ್ಯಾಮಿಲಿ ಕಮ್ ಮಾಸ್ ಎಂಟರ್​ಟೈನರ್ ಸೀತಾರಾಮ ಕಲ್ಯಾಣ ಸಿನಿಮಾ ಇದೇ 25ಕ್ಕೆ ರಾಜ್ಯಾದ್ಯಂತ
ರಿಲೀಸ್ ಆಗ್ತಿದೆ.

ಈಗಾಗಲೇ ಟೀಸರ್ ಹಾಗೂ ಹಾಡಿನಿಂದ
ಹೈ ವೋಲ್ಟೇಜ್ ಕ್ರೇಜ್ ಹುಟ್ಟಿಸಿದೆ ಸೀತಾರಾಮಕಲ್ಯಾಣ. ಇನ್ನೂ ಮೇಕಿಂಗ್ ವೀಡಿಯೋ ರಿವೀಲ್ ಮಾಡಿ ‘ನನ್ನ
ರಾಜ ನೀನೇ.. ನಿನ್ನ ರಾಣಿ ನಾನೇ.. ಅಂತಾ ಹಾಡಿದ್ದ ನಿಖಿಲ್ ಹಾಗೂ ರಚಿತ ಜೋಡಿ ಕಮಾಲ್ ಮಾಡೋಕೆ ರೆಡಿಯಾಗಿದೆ.

ಚನ್ನಾಂಬಿಕ ಫಿಲಂಸ್ ಬ್ಯಾನರ್​ ಅಡಿಯಲ್ಲಿ ನರ‍್ಮಾಣವಾಗ್ತಾ ಇರೋ ಬಿಗ್​ ಬಜೆಟ್​ ಸಿನಿಮಾ ಇದಾಗಿದೆ. ಚಿತ್ರಕ್ಕೆ ಎ. ರ‍್ಷ ಸಾರಥಿಯಾಗಿದ್ದಾರೆ.  ಈಗಾಗಲೇ ಬಿಗ್ ಓಪನಿಂಗ್ ಕೊಡಲು ಕನ್ನಡದ ಖ್ಯಾತ ನರ‍್ಮಾಪಕ ಕಮ್ ವಿತರಕ ಜಯಣ್ಣ ಡಿಸ್ಟ್ರಿಬ್ಯೂಷನ್​​​ಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ನಡುವೆ ಸೀತಾರಾಮ ಕಲ್ಯಾಣದ ಹವಾ ಜೋರಾಗಿದ್ದು ಈಗಾಗಲೇ ಟಿಕೆಟ್ ಬುಕ್ಕಿಂಗ್ ಕೂಡ ರ‍್ಜರಿಯಾಗಿ ಆರಂಭವಾಗಿದೆ. ಎಲ್ಲಾ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಗಾಂಧಿನಗರದಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ಫ್ರೆಶ್ ನ್ಯೂಸ್

Latest Posts

Featured Videos