ರಸ್ತೆ ಬದಿ ಕೋಳಿ ತ್ಯಾಜ್ಯಕ್ಕೆ ಮುಕ್ತಿಯೆಂದು

ರಸ್ತೆ ಬದಿ ಕೋಳಿ ತ್ಯಾಜ್ಯಕ್ಕೆ ಮುಕ್ತಿಯೆಂದು

ಹೊಸಕೋಟೆ : ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿಯಲ್ಲಿ ಪಟ್ಟಣ ಮತ್ತು ಇತರಡೆಯಿಂದ ಕೋಳಿ ತ್ಯಾಜ್ಯಗಳನ್ನು ಹೊಸಕೋಟೆಯಿಂದ ಸೂಲಿಬೆಲೆ ಮಾರ್ಗದ 207ರ ರಸ್ತೆ ಬದಿ ಚೀಲಗಳಲ್ಲಿ ತುಂಬಿದ ತ್ಯಾಜ್ಯವನ್ನು ಎಗ್ಗಿಲ್ಲದೆ ಎಸದು ಹೋಗುತ್ತಿದ್ದಾರೆ.

ಅನಧಿಕೃತವಾಗಿ ಎಸೆದು ಹೋಗುವ ತ್ಯಾಜ್ಯದ ವಿರುದ್ಧ ಈವರೆಗೂ ಯಾರು ಚಕಾರವೆತ್ತುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಈ ಕೋಳಿ ತ್ಯಾಜ್ಯವನ್ನು ತಿನ್ನಲು ನಾಯಿಗಳ ಹಿಂಡು ಬರುತ್ತಿದ್ದು ಕೆಲವು ದ್ವಿಚಕ್ರ ವಾಹನಗಳಿಗೆ ಅಡ್ಡಾದಿಡ್ಡಿ ನುಗ್ಗಿ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿರುವ ಉದಾಹರಣೆಗಳ ಸಾಕಷ್ಕಟಿವೆ.

ಕಾರು, ಲಾರಿಗಳಿಗೆ ಸಿಕ್ಕಿ ದಿನವೂಂದಕ್ಕೆ ಒಂದರಿಂದಎರಡು ನಾಯಿಗಳು ಸಾಯುತ್ತಿವೆ. ಇಷ್ಟೆಲ್ಲ ಅನಾವುತಗಳಾದರು ಯಾವುದೇ ಸ್ಥಳೀಯ ಅಧಿಕಾರಿಗಳು ಕೋಳಿ ಅಂಗಡಿಗಳ ಮೇಲೆ ಶಿಸ್ತು ಜರುಗಿಸದಿರುವುದೇ ವಿಶಾದನೀಯ

ಫ್ರೆಶ್ ನ್ಯೂಸ್

Latest Posts

Featured Videos