ಬಾಲಿವುಡ್ ನಟಿ ಜೊತೆ ರಾಹುಲ್ ಡೇಟಿಂಗ್..?

ಬಾಲಿವುಡ್ ನಟಿ ಜೊತೆ ರಾಹುಲ್ ಡೇಟಿಂಗ್..?

 

ಮುಬೈಮೇ. 29, ನ್ಯೂಸ್‍ ಎಕ್ಸ್ ಪ್ರೆಸ್‍: ರಂಜನ್ ಕಪೂರ್, ರಾಹುಲ್ ಒಟ್ಟಾಗಿರುವ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟಿಂ ಇಂಡಿಯಾ ಬ್ಯಾಟ್ಸ್​​ಮನ್ ಕೆ.ಎಲ್ ರಾಹುಲ್​ ಬಗ್ಗೆ ಹೊಸ ಗಾಸಿಪ್​ ಹುಟ್ಟಿಕೊಂಡಿದೆ. ಅನ್ನೋ ಸುದ್ದಿ ಬಾಲಿವುಡ್ ಹಾಗು ಕ್ರಿಕೆಟ್ ಲೋಕದಲ್ಲಿ ಹರಿದಾಡ್ತಿದೆ.

ರಾಹುಲ್ ಹೆಸರು ಈ ಹಿಂದೆ ನಿಧಿ ಅಗರ್​ವಾಲ್ ಅನ್ನೋ ನಟಿಯೊಂದಿಗೆ ತಳಕು ಹಾಕಿಕೊಂಡಿತ್ತು. ರಾಹುಲ್ ಹಾಗು ನಿಧಿ  ಹಲವು ಪಾರ್ಟಿಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ರು.  ಇವರಿಬ್ಬರು ಜೊತೆಯಾಗಿರುವ ಪೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ವು. ಸದ್ಯ, ರಾಹುಲ್ ಇಂಗ್ಲೆಂಡ್​ನಲ್ಲಿದ್ದು ವಿಶ್ವಕಪ್ ಟೂರ್ನಿ ಆಡಲು ರೆಡಿಯಾಗುತ್ತಿದ್ದಾರೆ. ನಿನ್ನೆ ನಡೆದ ಟೀಂ ಇಂಡಿಯಾದ ಎರಡನೇ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ್ರು.

ಫ್ರೆಶ್ ನ್ಯೂಸ್

Latest Posts

Featured Videos