ಲಾರಿಗೆ ಪೋಲಿಸ್ ವಾಹನ ಡಿಕ್ಕಿ

ಲಾರಿಗೆ ಪೋಲಿಸ್ ವಾಹನ ಡಿಕ್ಕಿ

ಶಹಾಪುರ : ರಾತ್ರಿ ಕರ್ತವ್ಯ ಮುಗಿಸಿಕೊಂಡು ಮರಳಿ ಭೀ.ಗುಡಿಯ ಮನೆಗೆ ಪೋಲಿಸ್ ಜೀಪ್ ನಲ್ಲಿ ಹೊರಟಿದ್ದ ಡಿಎಸ್ಪಿ ವಾಹನ ನಿಂತ ಲಾರಿಗೆ ಡಿಕ್ಕಿ ಹೊಡೆದ ಘಟನೆ ಶಹಾಪುರ ನಗರದ ಇಂಡಸ್ಟ್ರಿಯಲ್ ಕಾಲೋನಿಯ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ನಸುಕಿನ ಜಾವ 4 ಗಂಟೆಯ ಸುಮಾರಿಗೆ ನಡೆದಿದೆ.

ಪೋಲಿಸ್ ಜೀಪ್ ಮುಂಭಾಗದಲ್ಲಿ ನುಜ್ಜಿಯಾಗಿದೆ. ಚಾಲಕನನ್ನು ಕಲಬುರ್ಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗುತ್ತಿದೆ. ಎಂದು ತಿಳಿದು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos