ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ

ಬೆಂಗಳೂರು: ದೇಶದಲ್ಲಿ ೧೫ ದಿನದಿಂದ ಏರುತ್ತಿರುವ ಪೆಟ್ರೋಲ್, ಡೀಸೆಲ್ ದರಕ್ಕೆ ವಾಹನ ಸವಾರರು ಹೈರಾಣವಾಗಿದ್ದಾರೆ. ಜೂನ್ ೭ರಿಂದ ಸತತವಾಗಿ ಹೆಚ್ಚಳವಾಗುತ್ತಿರುವ ಪೆಟ್ರೋಲ್ ಬೆಲೆ ಒಟ್ಟು ೮.೫ ರೂ ಮತ್ತು ಡೀಸೆಲ್ ದರ ೧೦ ರೂಗೆ ಏರಿಕೆಯಾಗಿದೆ.

ಬೆಂಗಳೂರಲ್ಲಿ ಮೊದಲು ೭೬ರೂ ಇದ್ದ ಪೆಟ್ರೋಲ್ ಬೆಲೆ ೧೫ ದಿನಗಳಲ್ಲಿ ೮೨.೩೫ರೂಗೆ ಹೆಚ್ಚಳ ಕಂಡಿದೆ. ಡೀಸೆಲ್ ೭೪.೯೮ರೂ ಆಗಿದೆ. ಒಟ್ಟಿನಲ್ಲಿ ದೇಶದಲ್ಲಿ ೧೭ನೇ ಬಾರಿಗೆ ಏರಿಕೆ ಕಂಡಿರುವ ತೈಲ ಬೆಲೆ ಕೋಲ್ಕತ್ತಾ (೮೧.೪೫ / ರೂ), ಮುಂಬೈ (೮೬.೫೪ ರೂ), ಚೆನ್ನೈ (೮೩.೦೪ ರೂ), ನೋಯ್ಡಾ (೮೦.೪೫ ರೂ), ಬೆಂಗಳೂರು (೮೨.೩೫ ರೂ). ಭುವನೇಶ್ವರ (೮೦.೩೨ ರೂ ), ಹೈದರಾಬಾದ್ (೮೨.೭೯ ರೂ), ಜೈಪುರ (೮೭.೦೧ ರೂ), ಲಕ್ನೋ (೮೦.೫೫ ರೂ ) ಪಾಟ್ನಾ (೮೨.೮೫ ರೂ) ಮತ್ತು ತಿರುವನಂತಪುರಂ (೮೧.೪೮ ರೂ). ಇದೆ

ಫ್ರೆಶ್ ನ್ಯೂಸ್

Latest Posts

Featured Videos