ಭಾರತದ ಉರಿ ವಲಯದ ಮೇಲೆ ಪಾಕಿಸ್ತಾನದಿಂದ ಶೆಲ್ ದಾಳಿ

ಭಾರತದ ಉರಿ ವಲಯದ ಮೇಲೆ ಪಾಕಿಸ್ತಾನದಿಂದ ಶೆಲ್ ದಾಳಿ

ಶ್ರೀನಗರ, ನ್ಯೂಸ್
ಎಕ್ಸ್‍ ಪ್ರೆಸ್, ಫೆ.27:
 ಜಮ್ಮು ಮತ್ತು ಕಾಶ್ಮೀರದ
ಉರಿ ವಲಯದ ಮೇಲೆ ಪಾಕಿಸ್ತಾನದ
ಪಡೆಗಳು ತೀವ್ರ ಶೆಲ್ ದಾಳಿ
ನಡೆಸಿವೆ.

ಪಾಕಿಸ್ತಾನದ
ಗಡಿಯೊಳಗಿನ ಜೈಷ್-ಎ-ಮೊಹಮ್ಮದ್
ಉಗ್ರ ಶಿಬಿರಗಳ ಮೇಲೆ ಭಾರತೀಯ
ವಾಯುಪಡೆಯ ವೈಮಾನಿಕ ದಾಳಿ ನಡೆದ
ಬೆನ್ನಲೇ ಪಾಕಿಸ್ತಾನ ಸೇನೆ ಭಾರತದ ಮೇಲೆ
ಶೆಲ್ ದಾಳಿ ಇಂದು ನಡೆಸುತ್ತಿದೆ.

ಬುಧವಾರ
ಬೆಳಗಿನ ಶಾವ ಪಾಕಿಸ್ತಾನ ಸೇನೆ
ಭಾರತದ ಸೇನಾ ವಲಯಗಳ ಸಮೀಪ
ಶೆಲ್ಗಳನ್ನು ತೂರಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ ಪ್ರತಿದಾಳಿಯ ಮೂಲಕ ಪಾಕಿಸ್ತಾನ ಪಡೆಗಳಿಗೆ
ಪ್ರತ್ಯುತ್ತರ ನೀಡಿದ್ದು, ಯಾವುದೇ ಸಾವು ವರದಿಯಾಗಿಲ್ಲ.
ಇಲ್ಲಿನ ಗಡಿ ನಿಯಂತ್ರಣ ರೇಖೆಯ
ಬಳಿ ಗುಂಡಿನ ಚಕಮಕಿಯು ನಡೆಯುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos