ಮಂಡ್ಯದಲ್ಲಿ ಬಸ್‌ಗಳ ಕಾರ್ಯಾರಂಭ

ಮಂಡ್ಯದಲ್ಲಿ ಬಸ್‌ಗಳ ಕಾರ್ಯಾರಂಭ

ಮಂಡ್ಯ,ಮೇ. 19 :  ಕೊರೋನಾ ಹಿನ್ನಲೆ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಸ್ಯಾನಿಟೈಸರ್ ಕೊಟ್ಟು ಪ್ರಯಾಣಿಕರಿಗೆ ನೀಡಲಾಗುತ್ತಿದೆ  ಎಂದು ಕೆಎಸ್ಆರ್ ಟಿಸಿ ಮಂಡ್ಯ ವಿಭಾಗದ ನಿಯಂತ್ರಣಾಧಿಕಾರಿ ಎಸ್.ಆರ್. ಕಿರಣ್ ಕುಮಾರ್ ತಿಳಿಸಿದರು.ಜಿಲ್ಲೆಯಲ್ಲಿ ಪ್ರತಿನಿತ್ಯ 420 ರೂಟ್ ಗಳಲ್ಲಿ 450 ಬಸ್ಸುಗಳು ಕಾರ್ಯಾಚರಣೆ ಮಾಡುತ್ತಿದ್ದವು. ಆದರೆ  ಕೊರೋನಾ ಲಾಕ್ ಡೌನ್  ಹಿನ್ನಲೆ ಕೇವಲ 120 ಬಸ್ಗಳ ಕಾರ್ಯಾಚರಣೆ ಮಾತ್ರ ಜಿಲ್ಲೆಯಲ್ಲಿ ಕೆಎಸ್ಆರ್ ಟಿಸಿ ಅಧಿಕಾರಿಗಳು ಆರಂಭಿಸಿದ್ದಾರೆ.

ಡಿಪೋ ಗಳಿಂದ ತಲಾ 20 ಬಸ್ಸುಗಳನ್ನು ರೂಟ್ ಗಳಿಗೆ ನೀಡಲಾಗಿದೆ. ಜೊತೆಗೆ ಪ್ರತಿ ಬಸ್ ನಿಲ್ದಾಣಗಳಲ್ಲಿ ಎರಡು ಥರ್ಮಲ್ ಸ್ಕ್ಯಾನರ್ ಗಳನ್ನು ಇಟ್ಟು, ಪ್ರಯಾಣಿಕರ ದೇಹದ ಉಷ್ಣಾಂಶವನ್ನು ಪರೀಕ್ಷೆ ಮಾಡಲಾಗುತ್ತದೆ. ಕಡ್ಡಾಯವಾಗಿ ಮಾಸ್ಕ್ ಬಳಸಿರುವ ಅವರಿಗೆ ಮಾತ್ರ

ಫ್ರೆಶ್ ನ್ಯೂಸ್

Latest Posts

Featured Videos