ಒಬ್ಬ ಅಮೆರಿಕನ್ ಕೂಡ ಸತ್ತಿಲ್ಲ: ಟ್ರಂಪ್ ಸ್ಪಷ್ಟನೆ

ಒಬ್ಬ ಅಮೆರಿಕನ್ ಕೂಡ ಸತ್ತಿಲ್ಲ: ಟ್ರಂಪ್ ಸ್ಪಷ್ಟನೆ

ವಾಷಿಂಗ್ಟನ್ , ಜ. 9 : ”ಇರಾನ್ ದಾಳಿಯಲ್ಲಿ ನಮ್ಮ ಯಾವೊಬ್ಬ ಯೋಧನೂ ಸತ್ತಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ನಾನು ಅಧ್ಯಕ್ಷರಾಗಿರುವ ತನಕ ಇರಾನ್ಗೆ ಅಣ್ವಸ್ತ್ರ ಹೊಂದಲು ಬಿಡಲ್ಲ,” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಇರಾನ್ ಕ್ಷಿಪಣಿ ದಾಳಿಗೆ ಪ್ರತಿಕ್ರಿಯೆಯಾಗಿ ಶ್ವೇತಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ”ಇರಾನ್ ದಾಳಿಯಲ್ಲಿ ನಮ್ಮ ಯಾವೊಬ್ಬ ಯೋಧನೂ ಸತ್ತಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ನಾನು ಅಧ್ಯಕ್ಷರಾಗಿರುವ ತನಕ ಇರಾನ್ಗೆ ಅಣ್ವಸ್ತ್ರ ಹೊಂದಲು ಬಿಡಲ್ಲ,” ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos