ಮಿಜೋರಾಂನಲ್ಲಿ ಭೂಕಂಪ; ಬಿರುಕು ಬಿಟ್ಟಿವೆ.

ಮಿಜೋರಾಂನಲ್ಲಿ ಭೂಕಂಪ; ಬಿರುಕು ಬಿಟ್ಟಿವೆ.

ಐಜ್ವಾಲ್: ಮಿಜೋರಾಂನಲ್ಲಿ ಭೂಕಂಪ ಸಂಭವಿಸಿದ್ದು, ಕೆಲವು ಕಟ್ಟಡಗಳಿಗೆ ಹಾನಿಯಾಗಿ ರಸ್ತೆಗಳು ಬಿರುಕು ಬಿಟ್ಟಿವೆ.

ರಿಕ್ಟರ್ ಮಾಪಕದಲ್ಲಿ ತೀವ್ರತೆಯ ಪ್ರಮಾಣ ೫.೩ರಷ್ಟು ದಾಖಲಾಗಿದೆ. ಚಾಂಫಾಯ್ ಜಿಲ್ಲೆಯಲ್ಲಿನ ರ‍್ಚ್, ಮನೆ ಸೇರಿದಂತೆ ಕೆಲವು ಕಟ್ಟಡಗಳಿಗೆ ಹಾನಿಯಾಗಿದ್ದು, ರಸ್ತೆಗಳು ಬಿರುಕು ಬಿಟ್ಟಿವೆ. ಆದರೆ ಯಾವುದೇ ಸಾವು ನೋವು ಸಂಭವಿಲ್ಲ.

ಈ ಸಂರ‍್ಭದಲ್ಲಿ ಕೇಂದ್ರ ರ‍್ಕಾರ ಎಲ್ಲಾ ರೀತಿಯ ಸಹಾಯ ಮಾಡಲು ಸಿದ್ದ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಿಜೋರಾಂ ಮುಖ್ಯಮಂತ್ರಿ ಜೋರಾಂಥಾಂಗಾವಿ ಅವರಿಗೆ ಟ್ವೀಟ್ ಮೂಲಕ ಆಶ್ವಾಸನೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos