ಮೆಸ್ಸಿ ಮ್ಯಾಜಿಕ್ :34ನೇ ಹ್ಯಾಟ್ರಿಕ್

ಮೆಸ್ಸಿ ಮ್ಯಾಜಿಕ್ :34ನೇ ಹ್ಯಾಟ್ರಿಕ್

ಸ್ಪೇನ್ ನ,11: ಫುಟ್ ಬಾಲ್ ನ  ಸ್ಟಾರ್ ಆಟಗಾರ  ಲಿಯೋನಲ್ ಮೆಸ್ಸಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಮೆಸ್ಸಿ 34ನೇ ಹ್ಯಾಟ್ರಿಕ್ ಗೋಲು ಬಾರಿಸಿದರ ಪರಿಣಾಮ,ಸೆಲ್ಟಾ ವಿಗೋ ತಂಡದ ವಿರುದ್ಧ ಬಾರ್ಸಿಲೋನ ತಂಡ 4-1 ಅಂತರದ ಗೆಲುವು ಕಂಡಿತು.

ಈ ಹ್ಯಾಟ್ರಿಕ್ ನಿಂದಾಗಿ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೋ ಅವರ ದಾಖಲೆಯನ್ನು ಮೆಸ್ಸಿ ಸರಿಗಟ್ಟಿದ್ದಾರೆ. ಈ ಹಿಂದೆ ಮೆಸ್ಸಿ 33 ಹ್ಯಾಟ್ರಿಕ್​ ಗೋಲ್ ಹಾಗು, ರೊನಾಲ್ಡೋ 34 ಹ್ಯಾಟ್ರಿಕ್ ಗೋಲು ಬಾರಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos