ಮಹಾನಗರ ಪಾಲಿಕೆಯ ಎಲೆಕ್ಷನ್

ಮಹಾನಗರ ಪಾಲಿಕೆಯ ಎಲೆಕ್ಷನ್

ಮಂಗಳೂರು, ನ. 12 : ಮೆಟ್ರೋ ಪಾಲಿಟನ್ ಸಿಟಿಯಾಗಲು ದಾಪುಗಾಲು ಹಾಕುತ್ತಿರುವ ಮಂಗಳೂರು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಯಾಗುತ್ತಿದೆ.
ಬೆಂಗಳೂರು ಬಿಟ್ಟರೆ ಮಂಗಳೂರೇ ದೊಡ್ಡ ಮಹಾನಗರ ಪಾಲಿಕೆ. ಮಂಗಳೂರು ಮಹಾನಗರ ಪಾಲಿಕೆಗೆ ಎಲೆಕ್ಷನ್ ನಡೆಯಲಿದ್ದು, ಅಧಿಕಾರ ಹಿಡಿಯೋದು ಯಾರೆನ್ನುವುದು ಇಂದು ನಿಶ್ಚಯವಾಗಲಿದೆ.
ಮಂಗಳೂರು ಮಹಾನಗರದ ಅಧಿಕಾರದ ಗದ್ದುಗೆಗಾಗಿ ಚುನಾವಣೆ ಏರ್ಪಟ್ಟಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರಾನೇರ ಸ್ಪರ್ಧೆ ಕಾಣಿಸಿಕೊಂಡಿದೆ. ಯಾರು ಗದ್ದುಗೆ ಹಿಡಿಯಲಿದ್ದಾರೆ ಅನ್ನೋ ಪ್ರಶ್ನೆಗೆ ಇಂದೇ ಮತದಾರ ಉತ್ತರ ಸಿಗಲಿದೆ.
ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯ ಶಾಲೆ, ಕಾಲೇಜುಗಳು, ಸರ್ಕಾರಿ ಕಚೇರಿ, ಬ್ಯಾಂಕುಗಳಿಗೂ ರಜೆ ನೀಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos