ಮಮ್ಮಿಯಾಗಿ ಮೇಘನಾ ರಾಜ್!

ಮಮ್ಮಿಯಾಗಿ ಮೇಘನಾ ರಾಜ್!

ಬೆಂಗಳೂರು, ಸೆ. 11 : ವೈವಾಹಿಕ ಬದುಕಿಗೆ ಕಾಲಿರಿಸಿರುವ ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಇದೀಗ ಮಮ್ಮಿಯಾಗಿ ಪ್ರಮೋಶನ್ ಪಡೆದುಕೊಳ್ತಿದ್ದಾರಂತೆ. ಮೇಘನಾ ರಾಜ್ ಮತ್ತು ಸೃಜನ್ ಲೋಕೇಶ್ ಅಭಿನಯದ ಚಿತ್ರಕ್ಕೆ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಎಂದು ಹೆಸರಿಡಲಾಗಿದೆ.
ಈ ಚಿತ್ರಕ್ಕೆ ಮಧುಚಂದ್ರ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಪೋಸ್ಟರ್ ನಲ್ಲಿ ಫೇಸ್ ಬುಕ್, ಟ್ವೀಟರ್, ಗೂಗಲ್ ಮತ್ತಿತರ ಸಾಮಾಜಿಕ ಜಾಲತಾಣಗಳ ಲೋಗೋಗಳನ್ನು ಬಳಸಲಾಗಿದೆ.
ಒಟ್ಟಿನಲ್ಲಿ ಶೀರ್ಷಿಕೆಯ ಜೊತೆಗೆ ಚಿತ್ರದ ಪೋಸ್ಟರ್ ಸಹ ಕುತೂಹಲ ಕೆರಳಿಸುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos